IBPS ನೇಮಕಾತಿ 2025 | ಉದ್ಯೋಕಾಂಕ್ಷಿ ಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ | 10277 ಗ್ರಾಹಕ ಸೇವಾ ಸಹಯೋಗಿಗಳ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

By user

Published on:

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ IBPSಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯಿಂದ ನಿಮಗಾಗಿ ಉತ್ತಮ ಅವಕಾಶವನ್ನು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ಬರೋಬ್ಬರಿ 10277 ಗ್ರಾಹಕ ಸೇವಾ ಸಹಯೋಗಿಗಳ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. IBPS ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಆಗಸ್ಟ್ 2025.

IBPS ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ
Institute of Banking Personnel Selection
ಹುದ್ದೆಯ ಹೆಸರುಗ್ರಾಹಕ ಸೇವಾ ಸಹಯೋಗಿಗಳು
Customer Service Associates
ಖಾಲಿ ಹುದ್ದೆಗಳ ಸಂಖ್ಯೆ10277
ಸ್ಥಳಭಾರತದಾದ್ಯಂತ
ಅಪ್ಲೈ ಮಾಡುವ ವಿಧಾನಆನ್ಲೈನ್
ಅರ್ಜಿ ಸಲ್ಲಿಸುವ ಆರಂಭ ದಿನಾಂಕ01 ಆಗಸ್ಟ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ21 ಆಗಸ್ಟ್ 2025

ರಾಜ್ಯವಾರು IBPS ಹುದ್ದೆಯ ವಿವರಗಳು

ರಾಜ್ಯದ ಹೆಸರುಖಾಲಿ ಹುದ್ದೆಗಳ ಸಂಖ್ಯೆ
ಅಂಡಮಾನ್ ಮತ್ತು ನಿಕೋಬಾರ್
Andaman & Nicobar
13
ಆಂಧ್ರ ಪ್ರದೇಶ
Andhra Pradesh
367
ಅರುಣಾಚಲ ಪ್ರದೇಶ
Arunachal Pradesh
22
ಅಸ್ಸಾಂ
Assam
204
ಬಿಹಾರ
Bihar
308
ಚಂಡೀಗಢ
Chandigarh
63
ಛತ್ತೀಸ್‌ಗಢ
Chhattisgarh
214
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು
Dadra and Nagar Haveli and Daman & Diu
35
ದೆಹಲಿ
Delhi
416
ಗೋವಾ
Goa
87
ಗುಜರಾತ್
Gujarat
753
ಹರಿಯಾಣ
Haryana
144
ಹಿಮಾಚಲ ಪ್ರದೇಶ
Himachal Pradesh
114
ಜಮ್ಮು ಮತ್ತು ಕಾಶ್ಮೀರ
Jammu & Kashmir
61
ಜಾರ್ಖಂಡ್
Jharkhand
106
ಕರ್ನಾಟಕ
Karnataka
1170
ಕೇರಳ
Kerala
330
ಲಡಾಖ್
Ladakh
05
ಲಕ್ಷದ್ವೀಪ
Lakshadweep
07
ಮಧ್ಯಪ್ರದೇಶ
Madhya Pradesh
601
ಮಹಾರಾಷ್ಟ್ರ
Maharashtra
1117
ಮಣಿಪುರ
Manipur
31
ಮೇಘಾಲಯ
Meghalaya
18
ಪುದುಚೇರಿ
Mizoram
28
ನಾಗಾಲ್ಯಾಂಡ್
Nagaland
27
ಒಡಿಶಾ
Odisha
249
ಪುದುಚೇರಿ
Puducherry
19
ಪಂಜಾಬ್
Punjab
276
ರಾಜಸ್ಥಾನ
Rajasthan
328
ಸಿಕ್ಕಿಂ
Sikkim
20
ತಮಿಳುನಾಡು
Tamil Nadu
894
ತೆಲಂಗಾಣ
Telangana
261
ತ್ರಿಪುರ
Tripura
32
ಉತ್ತರ ಪ್ರದೇಶ
Uttar Pradesh
1315
ಉತ್ತರಾಖಂಡ102
ಪಶ್ಚಿಮ ಬಂಗಾಳ
West Bengal
540

ಬ್ಯಾಂಕ್‌ಗಳ ಆಧಾರದ ಮೇಲೆ IBPS ಹುದ್ದೆಯ ವಿವರಗಳು

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆ
ಬ್ಯಾಂಕ್ ಆಫ್ ಬರೋಡ
(Bank of Baroda)
253
ಬ್ಯಾಂಕ್ ಆಫ್ ಇಂಡಿಯಾ (Bank of India)45
ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra)20
ಕೆನರಾ ಬ್ಯಾಂಕ್ (Canara Bank)675
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India)47
ಇಂಡಿಯನ್ ಓವರ್ಸೀಸ್ ಬ್ಯಾಂಕ್ (Indian Overseas Bank)44
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank)06
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (Punjab & Sind Bank)30
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank Of India)50

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಡಿಗ್ರಿ, ಪದವಿ (degree, Graduation) ಪೂರ್ಣಗೊಳಿಸಿರಬೇಕು

ವಯಸ್ಸಿನ ಮಿತಿ :

  • ಕನಿಷ್ಠ ವಯಸ್ಸಿನ ಮಿತಿ – 20 ವರ್ಷ
  • ಗರಿಷ್ಠ ವಯಸ್ಸಿನ ಮಿತಿ – 28 ವರ್ಷ

ಅರ್ಜಿ ಶುಲ್ಕ:

  • SC/ST/PWD ಅಭ್ಯರ್ಥಿಗಳು: ರೂ.175/-
  • ಸಾಮಾನ್ಯ/OBC/ EWS ಅಭ್ಯರ್ಥಿಗಳು: ರೂ.850/-

ಆಯ್ಕೆ ಪ್ರಕ್ರಿಯೆ:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
  • ಸಂದರ್ಶನ

ಪ್ರಮುಖ ಲಿಂಕ್‌ಗಳು

Share to others
WhatsApp Group Join Now
Telegram Group Join Now

Leave a Comment