ಆಧಾರ್ ಸೇವಾ ಕೇಂದ್ರಗಳ ನೇಮಕಾತಿ 2025 | 203 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | 10ನೇ, ITI, 12ನೇ, ಡಿಪ್ಲೊಮಾ ಮುಗಿಸಿದವರಿಗೆ ಉತ್ತಮ ಅವಕಾಶ

By user

Published on:

ಆಧಾರ್ ಸೇವಾ ಕೇಂದ್ರಗಳಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಆಧಾರ್ ಸೇವಾ ಕೇಂದ್ರಗಳಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ನಿಮಗಾಗಿ ಉತ್ತಮ ಅವಕಾಶವು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ಆಧಾರ್ ಸೇವಾ ಕೇಂದ್ರಗಳಿಂದ 203, SSC ಹುದ್ದೆಯನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ಆಧಾರ್ ಸೇವಾ ಕೇಂದ್ರಗಳ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ದಿನಾಂಕ 01 ಆಗಸ್ಟ್ 2025 ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಧಾರ್ ಸೇವಾ ಕೇಂದ್ರಗಳ ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಆಧಾರ್ ಸೇವಾ ಕೇಂದ್ರಗಳು
Aadhaar Seva Centers
ಹುದ್ದೆಯ ಹೆಸರುಆಧಾರ್ ಮೇಲ್ವಿಚಾರಕರು/ ನಿರ್ವಾಹಕರು
Aadhaar Supervisor/ Operator
ಖಾಲಿ ಹುದ್ದೆಗಳ ಸಂಖ್ಯೆ203
ಸ್ಥಳಭಾರತದಾದ್ಯಂತ (All Over India)
ಅಪ್ಲೈ ಮಾಡುವ ವಿಧಾನಆನ್ಲೈನ್ (Online)
ಅರ್ಜಿ ಸಲ್ಲಿಸುವ ಆರಂಭ ದಿನಾಂಕ01 ಜುಲೈ 2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ01 ಆಗಸ್ಟ್ 2025

ಆಧಾರ್ ಸೇವಾ ಕೇಂದ್ರಗಳ ಹುದ್ದೆಗಳ ವಿವರ

ರಾಜ್ಯದ ಹೆಸರುಖಾಲಿ ಹುದ್ದೆಗಳ ಸಂಖ್ಯೆ
ಆಂಧ್ರ ಪ್ರದೇಶ
Andhra Pradesh
11
ಅಸ್ಸಾಂ
Assam
05
ಲಡಾಖ್
Ladakh
01
ಬಿಹಾರ್
Bihar
02
ಚಂಡೀಗಢ
Chandigarh
01
ಛತ್ತೀಸ್‌ಗಢ
Chhattisgarh
12
ಗೋವಾ
Goa
01
ಗುಜರಾತ್
Gujarat
10
ಹರಿಯಾಣ
Haryana
03
ಜಮ್ಮು ಮತ್ತು ಕಾಶ್ಮೀರ
Jammu And Kashmir
09
ಜಾರ್ಖಂಡ್
Jharkhand
05
ಕರ್ನಾಟಕ
Karnataka
03
ಕೇರಳ
Kerala
18
ಮಧ್ಯ ಪ್ರದೇಶ
Madhya Pradesh
32
ಮಹಾರಾಷ್ಟ್ರ
Maharashtra
19
ಮೇಘಾಲಯ
Meghalaya
01
ನಾಗಾಲ್ಯಾಂಡ್
Nagaland
01
ಒಡಿಶಾ
Odisha
09
ಪುದುಚೇರಿ
Puducherry
01
ಪಂಜಾಬ್
Punjab
13
ರಾಜಸ್ಥಾನ
Rajasthan
07
ಸಿಕ್ಕಿಂ
Sikkim
01
ತಮಿಳುನಾಡು
Tamil Nadu
05
ತೆಲಂಗಾಣ
Telangana
08
ತ್ರಿಪುರಾ
Tripura
01
ಉತ್ತರ ಪ್ರದೇಶ
Uttar Pradesh
15
ಉತ್ತರಾಖಂಡ
Uttarakhand
04
ಪಶ್ಚಿಮ ಬಂಗಾಳ
West Bengal
05

ವಯಸ್ಸಿನ ಮಿತಿ :

  • ಕರಿಷ್ಠ ವಯಸ್ಸಿನ ಮಿತಿ – 18 ವರ್ಷ

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಸಂದರ್ಶನ

ಪ್ರಮುಖ ಲಿಂಕ್‌ಗಳು

  • ಅಧಿಕೃತ ಅಧಿಸೂಚನೆ & ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು : ಅಧಿಸೂಚನೆ
  • ಅಧಿಕೃತ ವೆಬ್‌ಸೈಟ್: csc.gov.in
Share to others
WhatsApp Group Join Now
Telegram Group Join Now

Leave a Comment