ಕೇಂದ್ರ ಲೋಕಸೇವಾ ಆಯೋಗ ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ UPSCಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ ಕೇಂದ್ರ ಲೋಕಸೇವಾ ಆಯೋಗ ಇಂದ ನಿಮಗಾಗಿ ಉತ್ತಮ ಅವಕಾಶವನ್ನು ಕಾಯುತ್ತಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.
ಕೇಂದ್ರ ಲೋಕಸೇವಾ ಆಯೋಗವು 241 ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. UPSC ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಜುಲೈ 2025.
UPSC ಅಧಿಸೂಚನೆಯ ವಿವರಗಳು
ಸಂಸ್ಥೆಯ ಹೆಸರು | ಕೇಂದ್ರ ಲೋಕಸೇವಾ ಆಯೋಗ (Union Public Service Commission) |
ಹುದ್ದೆಯ ಹೆಸರು | ತಜ್ಞ, ವ್ಯವಸ್ಥಾಪಕ (Specialist, Manager) |
ಖಾಲಿ ಹುದ್ದೆಗಳ ಸಂಖ್ಯೆ | 241 |
ಸ್ಥಳ | ಭಾರತದಾದ್ಯಂತ |
ಅಪ್ಲೈ ಮಾಡುವ ವಿಧಾನ | ಆನ್ಲೈನ್ |
ಅರ್ಜಿ ಸಲ್ಲಿಸುವ ಆರಂಭ ದಿನಾಂಕ | 28 ಜೂನ್ 2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 17 ಜುಲೈ 2025 |
ಸಂಪೂರ್ಣವಾಗಿ ಸಲ್ಲಿಸಿದ ಆನ್‌ಲೈನ್ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ (Last Date for Printing of completely submitted Online Application) | 18 ಜುಲೈ 2025 |
UPSC ಹುದ್ದೆಗಳ ವಿವರ
ಹುದ್ದೆಯ ಹೆಸರು | ಖಾಲಿ ಹುದ್ದೆಗಳ ಸಂಖ್ಯೆ | ವಿದ್ಯಾರ್ಹತೆ |
Regional Director | 01 | MSc |
Scientific Officer | 02 | ಪದವಿ, ಸ್ನಾತಕೋತ್ತರ ಪದವಿ |
Administrative Officer | 08 | ಪದವಿ |
Junior Scientific Officer | 09 | ಪದವಿ, ಸ್ನಾತಕೋತ್ತರ ಪದವಿ |
Manager Grade-I/Section Officer | 19 | ಡಿಪ್ಲೋಮಾ , ಪದವಿ |
Senior Design Officer (Construction) | 04 | ಪದವಿ |
Senior Design Officer (Engineering) | 03 | ಪದವಿ |
Senior Scientific Assistant (Aeronautical) | 03 | ಪದವಿ |
Senior Scientific Assistant (Chemical) | 02 | ಪದವಿ, ಸ್ನಾತಕೋತ್ತರ ಪದವಿ |
Senior Scientific Assistant (Computer Science/Computer Engineering) | 04 | ಪದವಿ , ಸ್ನಾತಕೋತ್ತರ ಪದವಿ |
Senior Scientific Assistant (Electrical) | 02 | ಪದವಿ |
Senior Scientific Assistant (Electronics) | 04 | ಪದವಿ , ಸ್ನಾತಕೋತ್ತರ ಪದವಿ |
Senior Scientific Assistant (Mechanical) | 04 | ಪದವಿ |
Senior Scientific Assistant (Metallurgy) | 02 | ಪದವಿ |
Senior Scientific Assistant (Textile) | 01 | ಪದವಿ |
Senior Scientific Officer | 01 | ಪದವಿ , ಸ್ನಾತಕೋತ್ತರ ಪದವಿ , BE ಅಥವಾ BTech |
Scientist B | 04 | ಸ್ನಾತಕೋತ್ತರ ಪದವಿ |
Legal Officer | 05 | ಕಾನೂನಿನಲ್ಲಿ ಸ್ನಾತಕೋತ್ತರ ಪದವಿ (Master degree in law) |
Dental Surgeon | 04 | ಪದವಿ , BDS |
Dialysis Medical Officer | 02 | MBBS |
Specialist Grade III Assistant Professor (Neuro Surgery) | 15 | MBBS, ಸ್ನಾತಕೋತ್ತರ ಪದವಿ |
Specialist Grade III Assistant Professor (Orthopaedics) | 17 | MBBS, ಸ್ನಾತಕೋತ್ತರ ಪದವಿ, MS |
Specialist Grade III Assistant Professor (Psychiatry) | 14 | MBBS, ಸ್ನಾತಕೋತ್ತರ ಪದವಿ, MD |
Specialist Grade III Assistant Professor (Radio-diagnosis) | 26 | MBBS, ಸ್ನಾತಕೋತ್ತರ ಪದವಿ, MD, MS |
Tutor | 19 | BSc, ಸ್ನಾತಕೋತ್ತರ ಪದವಿ |
Assistant Central Intelligence Officer | 02 | MSc |
Junior Scientific Officer (Ballistics) | 02 | BSc, ಸ್ನಾತಕೋತ್ತರ ಪದವಿ |
Junior Scientific Officer (Chemistry) | 01 | ಡಿಪ್ಲೊಮಾ, ಸ್ನಾತಕೋತ್ತರ ಪದವಿ |
Junior Scientific Officer (Explosives) | 02 | BSc, ಸ್ನಾತಕೋತ್ತರ ಪದವಿ |
Junior Scientific Officer (Neutron Activation Analysis) | 01 | ಡಿಪ್ಲೊಮಾ, ಸ್ನಾತಕೋತ್ತರ ಪದವಿ |
Junior Scientific Officer (Physics) | 01 | ಸ್ನಾತಕೋತ್ತರ ಪದವಿ, BE ಅಥವಾ BTech |
Junior Scientific Officer (Toxicology) | 01 | ಡಿಪ್ಲೊಮಾ, ಸ್ನಾತಕೋತ್ತರ ಪದವಿ |
Scientist B (Geophysics) | 01 | ಸ್ನಾತಕೋತ್ತರ ಪದವಿ |
Assistant Director of Mines Safety | 03 | ಸ್ನಾತಕೋತ್ತರ ಪದವಿ |
Deputy Director | 02 | ಪದವಿ , ಸ್ನಾತಕೋತ್ತರ ಪದವಿ |
Assistant Legislative Counsel | 14 | ಪದವಿ , ಸ್ನಾತಕೋತ್ತರ ಪದವಿ, LLB |
Deputy Legislative Counsel (Hindi Branch) | 02 | ಪದವಿ , ಸ್ನಾತಕೋತ್ತರ ಪದವಿ, LLB |
Deputy Legislative Counsel (Regional Language) | 07 | ಪದವಿ ಸ್ನಾತಕೋತ್ತರ ಪದವಿ |
Assistant Shipping Master and Assistant Director | 01 | ಪದವಿ |
Nautical Surveyor & Deputy Director | 01 | ಸ್ನಾತಕೋತ್ತರ ಪದವಿ |
Assistant Veterinary Surgeon | 04 | ಪದವಿ |
Specialist Grade II – Anesthesiology | 03 | ಸ್ನಾತಕೋತ್ತರ ಪದವಿ, MD, MS, DA |
Specialist Grade II – Cardiology | 01 | ಸ್ನಾತಕೋತ್ತರ ಪದವಿ, DM |
Specialist Grade II – ENT | 01 | ಸ್ನಾತಕೋತ್ತರ ಪದವಿ, MS |
Specialist Grade II – Epidemiology | 01 | ಸ್ನಾತಕೋತ್ತರ ಪದವಿ, MD |
Specialist Grade II – Gynecology | 02 | ಸ್ನಾತಕೋತ್ತರ ಪದವಿ, MD, MS, DGO |
Specialist Grade II – Paediatrics | 01 | ಸ್ನಾತಕೋತ್ತರ ಪದವಿ, MD |
Specialist Grade II – Radio Diagnosis | 02 | ಸ್ನಾತಕೋತ್ತರ ಪದವಿ, MD, DMRD |
Executive Engineer | 01 | ಪದವಿ, BE ಅಥವಾ BTech |
Assistant District Attorney | 09 | ಪದವಿ, LLB |
ಹುದ್ದೆಯ ಹೆಸರು | ವಯಸ್ಸಿನ ಮಿತಿ |
Regional Director | 50 ವರ್ಷ |
Scientific Officer | 30 ವರ್ಷ |
Administrative Officer | 35 ವರ್ಷ |
Junior Scientific Officer | 30 ವರ್ಷ |
Manager Grade-I/Section Officer | 35 ವರ್ಷ |
Senior Design Officer (Construction) | 40 ವರ್ಷ |
Senior Design Officer (Engineering) | |
Senior Scientific Assistant (Aeronautical) | 30 ವರ್ಷ |
Senior Scientific Assistant (Chemical) | |
Senior Scientific Assistant (Computer Science/Computer Engineering) | |
Senior Scientific Assistant (Electrical) | |
Senior Scientific Assistant (Electronics) | |
Senior Scientific Assistant (Mechanical) | |
Senior Scientific Assistant (Metallurgy) | |
Senior Scientific Assistant (Textile) | |
Senior Scientific Officer | 40 ವರ್ಷ |
Scientist B | 35 ವರ್ಷ |
Legal Officer | 40 ವರ್ಷ |
Dental Surgeon | 35 ವರ್ಷ |
Dialysis Medical Officer | |
Specialist Grade III Assistant Professor (Neuro Surgery) | 40 ವರ್ಷ |
Specialist Grade III Assistant Professor (Orthopaedics) | |
Specialist Grade III Assistant Professor (Psychiatry) | |
Specialist Grade III Assistant Professor (Radio-diagnosis) | |
Tutor | 35 ವರ್ಷ |
Assistant Central Intelligence Officer | 30 ವರ್ಷ |
Junior Scientific Officer (Ballistics) | |
Junior Scientific Officer (Chemistry) | |
Junior Scientific Officer (Explosives) | |
Junior Scientific Officer (Neutron Activation Analysis) | |
Junior Scientific Officer (Physics) | |
Junior Scientific Officer (Toxicology) | |
Scientist B (Geophysics) | 35 ವರ್ಷ |
Assistant Director of Mines Safety | 40 ವರ್ಷ |
Deputy Director | |
Assistant Legislative Counsel | |
Deputy Legislative Counsel (Hindi Branch) | 50 ವರ್ಷ |
Deputy Legislative Counsel (Regional Language) | |
Assistant Shipping Master and Assistant Director | 30 ವರ್ಷ |
Nautical Surveyor & Deputy Director | 50 ವರ್ಷ |
Assistant Veterinary Surgeon | 35 ವರ್ಷ |
Specialist Grade II – Anesthesiology | 48 ವರ್ಷ |
Specialist Grade II – Cardiology | |
Specialist Grade II – ENT | 50 ವರ್ಷ |
Specialist Grade II – Epidemiology | |
Specialist Grade II – Gynecology | 48 ವರ್ಷ |
Specialist Grade II – Paediatrics | |
Specialist Grade II – Radio Diagnosis | |
Executive Engineer | 43 ವರ್ಷ |
Assistant District Attorney | 30 ವರ್ಷ |
ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳು: 03 ವರ್ಷಗಳು
- SC/ST ಅಭ್ಯರ್ಥಿಗಳು: 05 ವರ್ಷಗಳು
- PWD (UR) ಅಭ್ಯರ್ಥಿಗಳು: 10 ವರ್ಷಗಳು
- PWD (OBC) ಅಭ್ಯರ್ಥಿಗಳು: 13 ವರ್ಷಗಳು
- PWD (SC/ST) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ:
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಮಹಿಳೆಯರು/: ಇಲ್ಲ
- ಇತರ ಎಲ್ಲಾ ಅಭ್ಯರ್ಥಿಗಳು: ರೂ.25/-
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಸಂದರ್ಶನ
ಪ್ರಮುಖ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ : ಅಧಿಸೂಚನೆ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್: upsc.gov.in