UAS ಧಾರವಾಡ ನೇಮಕಾತಿ 2025 | 03 ಯೋಜನಾ ಸಹಾಯಕ ಹಾಗೂ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

By user

Published on:

ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡದಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಧಾರವಾಡದಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡದಿಂದ ನಿಮಗಾಗಿ ಉತ್ತಮ ಅವಕಾಶವೊಂದು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡವು ಯೋಜನಾ ಸಹಾಯಕ, ಸಹಾಯಕ ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. UAS ಧಾರವಾಡ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ವಾಕ್-ಇನ್ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ವಾಕ್-ಇನ್ ಸಂದರ್ಶನದ ದಿನಾಂಕ 13 ಅಕ್ಟೋಬರ್ 2025.

UAS ಧಾರವಾಡ ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (University of Agricultural Sciences Dharwad)
ಹುದ್ದೆಯ ಹೆಸರುಯೋಜನಾ ಸಹಾಯಕ, ಸಹಾಯಕ
(Project Assistant, Helper)
ಖಾಲಿ ಹುದ್ದೆಗಳ ಸಂಖ್ಯೆ03
ಸ್ಥಳಬೆಳಗಾವಿ ಹಾವೇರಿ ವಿಜಯಪುರ ಹಾಗೂ ಗದಗ್ – ಕರ್ನಾಟಕ
ಅಪ್ಲೈ ಮಾಡುವ ವಿಧಾನ ಸಂದರ್ಶನ
ಅಧಿ ಸೂಚನೆ ಬಿಡುಗಡೆಯಾದ ದಿನಾಂಕ23 ಸೆಪ್ಟೆಂಬರ್ 2025
ವಾಕ್ ಇನ್ ಸಂದರ್ಶನ ನಡೆಯುವ ದಿನಾಂಕ 13 ಅಕ್ಟೋಬರ್ 2025

UAS ಧಾರವಾಡ ಹುದ್ದೆಗಳ ವಿವರ

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆವಿದ್ಯಾರ್ಹತೆ
ಯೋಜನಾ ಸಹಾಯಕ01 BSc, BTech
ಸಹಾಯಕ 0210ನೇ

ವಯಸ್ಸಿನ ಮಿತಿ : UAS ಧಾರವಾಡ ಮಾನದಂಡಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ:

  • ದಾಖಲಾತಿ ಪರಿಶೀಲನೆ
  • ಲಿಖಿತ ಪರೀಕ್ಷೆ
  • ಸಂದರ್ಶನ

ವೇತನ (ತಿಂಗಳಿಗೆ) :

  • ಯೋಜನಾ ಸಹಾಯಕ – ರೂ.30,000/-
  • ಸಹಾಯಕ – ರೂ.15,000/-

ಸಂದರ್ಶನ ನಡೆಯುವ ಸ್ಥಳ : ಚೇಂಬರ್ ಆಫ್ ಅಸೋಸಿಯೇಟ್ ಡೈರೆಕ್ಟರ್ ಆಫ್ ರಿಸರ್ಚ್ (ಹೆಚ್ಕ್ಯು), ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ -580005

Walk-in Interview Venue : Chamber of Associate Director of Research (HQ), University of Agricultural Sciences Dharwad-580005, Karnataka on or before 13 October 2025.

ಸಂದರ್ಶನ ನಡೆಯುವ ದಿನಾಂಕ : 13 ಅಕ್ಟೋಬರ್ 2025

ಪ್ರಮುಖ ಲಿಂಕ್‌ಗಳು

  • ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ : ಅಧಿಸೂಚನೆ
  • ಅಧಿಕೃತ ವೆಬ್‌ಸೈಟ್: uasd.edu
Share to others
WhatsApp Group Join Now
Telegram Group Join Now

Leave a Comment