SBI ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಬ್ಯಾಂಕ್ ನಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ನಿಮಗಾಗಿ ಉತ್ತಮ ಅವಕಾಶವು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಯಿಂದ 5180 ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ಹುದ್ದೆಯನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಆಗಸ್ಟ್ 2025.
SBI ಅಧಿಸೂಚನೆಯ ವಿವರಗಳು
ಸಂಸ್ಥೆಯ ಹೆಸರು | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ State Bank of India |
ಹುದ್ದೆಯ ಹೆಸರು | ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) Junior Associate (Customer Support & Sales) |
ಖಾಲಿ ಹುದ್ದೆಗಳ ಸಂಖ್ಯೆ | 5180 |
ಸ್ಥಳ | ಭಾರತದಾದ್ಯಂತ All Over India |
ಅಪ್ಲೈ ಮಾಡುವ ವಿಧಾನ | ಆನ್ಲೈನ್ |
ಅರ್ಜಿ ಸಲ್ಲಿಸುವ ಆರಂಭ ದಿನಾಂಕ | 06 ಆಗಸ್ಟ್ 2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 26 ಆಗಸ್ಟ್ 2025 |
SBI ಹುದ್ದೆಗಳ ವಿವರ
ರಾಜ್ಯದ ಹೆಸರು | ಖಾಲಿ ಹುದ್ದೆಗಳ ಸಂಖ್ಯೆ |
ಗುಜರಾತ್ Gujarat | 220 |
ಆಂಧ್ರಪ್ರದೇಶ Andhra Pradesh | 310 |
ಕರ್ನಾಟಕ Karnataka | 270 |
ಮಧ್ಯ ಪ್ರದೇಶ Madhya Pradesh | 100 |
ಛತ್ತೀಸ್‌ಗಢ Chhattisgarh | 220 |
ಒಡಿಶಾ Odisha | 190 |
ಹರಿಯಾಣ Haryana | 138 |
ಜಮ್ಮು ಕಾಶ್ಮೀರJammu & Kashmir UT | 29 |
ಹಿಮಾಚಲ ಪ್ರದೇಶ Himachal Pradesh | 68 |
ಲಡಾಖ್ ಕೇಂದ್ರಾಡಳಿತ ಪ್ರದೇಶ Ladakh UT | 37 |
ಪಂಜಾಬ್ Punjab | 178 |
ತಮಿಳುನಾಡು Tamil Nadu | 380 |
ತೆಲಂಗಾಣ Telangana | 250 |
ರಾಜಸ್ಥಾನ Rajasthan | 260 |
ಪಶ್ಚಿಮ ಬಂಗಾಳ West Bengal | 270 |
A&N ದ್ವೀಪಗಳು A&N Islands | 30 |
ಸಿಕ್ಕಿಂ Sikkim | 20 |
ಉತ್ತರ ಪ್ರದೇಶ Uttar Pradesh | 514 |
ಮಹಾರಾಷ್ಟ್ರ Maharashtra | 476 |
ಗೋವಾ Goa | 14 |
ದೆಹಲಿ Delhi | 169 |
ಉತ್ತರಕಾಂಡ Uttarakhand | 127 |
ಅರುಣಾಚಲ ಪ್ರದೇಶ Arunachal Pradesh | 20 |
ಅಸ್ಸಾಂ Assam | 145 |
ಮಣಿಪುರ Manipur | 16 |
ಮೆಘಾಲಯ Meghalaya | 32 |
ಮಿಜೋರಾಂ Mizoram | 13 |
ನಾಗಾಲ್ಯಾಂಡ್ Nagaland | 22 |
ತ್ರಿಪುರ Tripura | 22 |
ಬಿಹಾರ್ Bihar | 260 |
ಜಾರ್ಖಂಡ್ Jharkhand | 130 |
ಕೇರಳKerala ಕೇರಳKerala | 247 |
ಲಕ್ಷ ದೀಪ Lakshadweep ಲಕ್ಷ ದೀಪ Lakshadweep | 3 |
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರ್ಣಗೊಳಿಸಿರಬೇಕು
ವಯಸ್ಸಿನ ಮಿತಿ :
- ಕನಿಷ್ಠ ವಯಸ್ಸಿನ ಮಿತಿ – 20 ವರ್ಷ
- ಗರಿಷ್ಠ ವಯಸ್ಸಿನ ಮಿತಿ – 28 ವರ್ಷ
ಆಯ್ಕೆ ಪ್ರಕ್ರಿಯೆ:
- ಪೂರ್ವಭಾವಿ ಪರೀಕ್ಷೆ (ಆನ್‌ಲೈನ್)
- ಮುಖ್ಯ ಪರೀಕ್ಷೆ (ಆನ್‌ಲೈನ್)
- ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ
- ದಾಖಲೆ ಪರಿಶೀಲನೆ
- ಅಂತಿಮ ಆಯ್ಕೆ
ವೇತನ : ರೂ.24050-64480/- ತಿಂಗಳಿಗೆ
ಪ್ರಮುಖ ದಿನಾಂಕಗಳು
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26 ಆಗಸ್ಟ್ 2025
- ಪೂರ್ವಭಾವಿ ಪರೀಕ್ಷೆಯ ದಿನಾಂಕ : ಸೆಪ್ಟೆಂಬರ್ 2025
- ಮುಖ್ಯ ಪರೀಕ್ಷೆಯ ದಿನಾಂಕ : ನವೆಂಬರ್ 2025
ಪ್ರಮುಖ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ : ಅಧಿಸೂಚನೆ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್: sbi.co.in