⚡ LATEST JOB NEWS
DHFWS Hassan Recruitment 2026 – 24 Staff Nurse, Multi Purpose Worker, Pharmacist Posts, Eligibility, Apply Offline | Mandya University Recruitment 2026 – Apply For Guest Faculty Posts | HLL Lifecare Recruitment 2026 – 55 Manager Posts, Apply Online | Naval Dockyard 210 Apprentice Recruitment 2026 | Gas Company Recruitment 2026 – 29 Assistant Associate, Associate Posts |

SBI ನೇಮಕಾತಿ 2025 | 5180 ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

SBI ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಬ್ಯಾಂಕ್ ನಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ನಿಮಗಾಗಿ ಉತ್ತಮ ಅವಕಾಶವು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಯಿಂದ 5180 ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ಹುದ್ದೆಯನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಆಗಸ್ಟ್ 2025.

SBI ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
State Bank of India
ಹುದ್ದೆಯ ಹೆಸರುಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ)
Junior Associate (Customer Support & Sales)
ಖಾಲಿ ಹುದ್ದೆಗಳ ಸಂಖ್ಯೆ5180
ಸ್ಥಳಭಾರತದಾದ್ಯಂತ
All Over India
ಅಪ್ಲೈ ಮಾಡುವ ವಿಧಾನಆನ್ಲೈನ್
ಅರ್ಜಿ ಸಲ್ಲಿಸುವ ಆರಂಭ ದಿನಾಂಕ06 ಆಗಸ್ಟ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ26 ಆಗಸ್ಟ್ 2025

SBI ಹುದ್ದೆಗಳ ವಿವರ

ರಾಜ್ಯದ ಹೆಸರುಖಾಲಿ ಹುದ್ದೆಗಳ ಸಂಖ್ಯೆ
ಗುಜರಾತ್
Gujarat
220
ಆಂಧ್ರಪ್ರದೇಶ
Andhra Pradesh
310
ಕರ್ನಾಟಕ
Karnataka
270
ಮಧ್ಯ ಪ್ರದೇಶ
Madhya Pradesh
100
ಛತ್ತೀಸ್‌ಗಢ Chhattisgarh220
ಒಡಿಶಾ
Odisha
190
ಹರಿಯಾಣ
Haryana
138
ಜಮ್ಮು ಕಾಶ್ಮೀರJammu & Kashmir UT29
ಹಿಮಾಚಲ ಪ್ರದೇಶ Himachal Pradesh68
ಲಡಾಖ್ ಕೇಂದ್ರಾಡಳಿತ ಪ್ರದೇಶ
Ladakh UT
37
ಪಂಜಾಬ್
Punjab
178
ತಮಿಳುನಾಡು
Tamil Nadu
380
ತೆಲಂಗಾಣ
Telangana
250
ರಾಜಸ್ಥಾನ
Rajasthan
260
ಪಶ್ಚಿಮ ಬಂಗಾಳ
West Bengal
270
A&N ದ್ವೀಪಗಳು
A&N Islands
30
ಸಿಕ್ಕಿಂ
Sikkim
20
ಉತ್ತರ ಪ್ರದೇಶ
Uttar Pradesh
514
ಮಹಾರಾಷ್ಟ್ರ Maharashtra476
ಗೋವಾ
Goa
14
ದೆಹಲಿ
Delhi
169
ಉತ್ತರಕಾಂಡ Uttarakhand127
ಅರುಣಾಚಲ ಪ್ರದೇಶ Arunachal Pradesh20
ಅಸ್ಸಾಂ
Assam
145
ಮಣಿಪುರ
Manipur
16
ಮೆಘಾಲಯ Meghalaya32
ಮಿಜೋರಾಂ
Mizoram
13
ನಾಗಾಲ್ಯಾಂಡ್
Nagaland
22
ತ್ರಿಪುರ
Tripura
22
ಬಿಹಾರ್
Bihar
260
ಜಾರ್ಖಂಡ್
Jharkhand
130
ಕೇರಳKerala
ಕೇರಳKerala
247
ಲಕ್ಷ ದೀಪ Lakshadweep
ಲಕ್ಷ ದೀಪ Lakshadweep
3

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರ್ಣಗೊಳಿಸಿರಬೇಕು

ವಯಸ್ಸಿನ ಮಿತಿ : 

  • ಕನಿಷ್ಠ ವಯಸ್ಸಿನ ಮಿತಿ – 20 ವರ್ಷ
  • ಗರಿಷ್ಠ ವಯಸ್ಸಿನ ಮಿತಿ – 28 ವರ್ಷ

ಆಯ್ಕೆ ಪ್ರಕ್ರಿಯೆ:

  • ಪೂರ್ವಭಾವಿ ಪರೀಕ್ಷೆ (ಆನ್‌ಲೈನ್)
  • ಮುಖ್ಯ ಪರೀಕ್ಷೆ (ಆನ್‌ಲೈನ್)
  • ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ
  • ದಾಖಲೆ ಪರಿಶೀಲನೆ
  • ಅಂತಿಮ ಆಯ್ಕೆ

ವೇತನ : ರೂ.24050-64480/- ತಿಂಗಳಿಗೆ

ಪ್ರಮುಖ ದಿನಾಂಕಗಳು

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26 ಆಗಸ್ಟ್ 2025
  • ಪೂರ್ವಭಾವಿ ಪರೀಕ್ಷೆಯ ದಿನಾಂಕ : ಸೆಪ್ಟೆಂಬರ್ 2025
  • ಮುಖ್ಯ ಪರೀಕ್ಷೆಯ ದಿನಾಂಕ : ನವೆಂಬರ್ 2025

ಪ್ರಮುಖ ಲಿಂಕ್‌ಗಳು

Leave a Comment