ರೈಲ್ವೆ ನೇಮಕಾತಿ ಮಂಡಳಿ ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ RRBಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ ರೈಲ್ವೆ ನೇಮಕಾತಿ ಮಂಡಳಿ ಇಂದ ನಿಮಗಾಗಿ ಉತ್ತಮ ಅವಕಾಶವನ್ನು ಕಾಯುತ್ತಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.
ರೈಲ್ವೆ ನೇಮಕಾತಿ ಮಂಡಳಿಯು 434 ಔಷಧಿಕಾರ, ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿ ಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. RRB ಅಧಿ ಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08 ಸೆಪ್ಟೆಂಬರ್ 2025.
RRB ಅಧಿಸೂಚನೆಯ ವಿವರಗಳು
ಸಂಸ್ಥೆಯ ಹೆಸರು | ರೈಲ್ವೆ ನೇಮಕಾತಿ ಮಂಡಳಿ Railway Recruitment Board |
ಹುದ್ದೆಯ ಹೆಸರು | ಔಷಧಿಕಾರ, ನರ್ಸಿಂಗ್ ಸೂಪರಿಂಟೆಂಡೆಂಟ್ Pharmacist, Nursing Superintendent |
ಖಾಲಿ ಹುದ್ದೆಗಳ ಸಂಖ್ಯೆ | 434 |
ಸ್ಥಳ | ಭಾರತದಾದ್ಯಂತ |
ಅಪ್ಲೈ ಮಾಡುವ ವಿಧಾನ | ಆನ್ಲೈನ್ |
ಅರ್ಜಿ ಸಲ್ಲಿಸುವ ಆರಂಭ ದಿನಾಂಕ | 09 ಆಗಸ್ಟ್ 2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 08 ಸೆಪ್ಟೆಂಬರ್ 2025 |
RRB ಹುದ್ದೆಗಳ ವಿವರ
ಹುದ್ದೆಯ ಹೆಸರು | ಖಾಲಿ ಹುದ್ದೆಗಳ ಸಂಖ್ಯೆ | ಶೈಕ್ಷಣಿಕ ಅರ್ಹತೆ |
ನರ್ಸಿಂಗ್ ಸೂಪರಿಂಟೆಂಡೆಂಟ್ Nursing Superintendent | 272 | BSc, GNM |
ಡಯಾಲಿಸಿಸ್ ತಂತ್ರಜ್ಞ Dialysis Technician | 04 | Diploma, BSc |
ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ Health & Malaria Inspector | 33 | Diploma, BSc |
ಫಾರ್ಮಾಸಿಸ್ಟ್ Pharmacist | 105 | 12th, Degree, Diploma, B.Pharm |
ರೇಡಿಯೋಗ್ರಾಫರ್ Radiographer | 04 | 12th, Diploma |
ಇಸಿಜಿ ತಂತ್ರಜ್ಞ ECG Technician | 04 | 12th, Diploma, Degree/ Graduation |
ಲ್ಯಾಬ್ ಸಹಾಯಕ Lab Assistant | 12 | 12th, DMLT |
ಹುದ್ದೆಯ ಹೆಸರು | ವಯಸ್ಸಿನ ಮಿತಿ | ವೇತನ (ತಿಂಗಳಿಗೆ) |
ನರ್ಸಿಂಗ್ ಸೂಪರಿಂಟೆಂಡೆಂಟ್ Nursing Superintendent | 20-40 | ರೂ.44900/- |
ಡಯಾಲಿಸಿಸ್ ತಂತ್ರಜ್ಞ Dialysis Technician | 20-33 | ರೂ.35400/- |
ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ Health & Malaria Inspector | 18-33 | ರೂ.35400/- |
ಫಾರ್ಮಾಸಿಸ್ಟ್ Pharmacist | 20-35 | ರೂ.29200/- |
ರೇಡಿಯೋಗ್ರಾಫರ್ Radiographer | 19-33 | ರೂ.29200/- |
ಇಸಿಜಿ ತಂತ್ರಜ್ಞ ECG Technician | 18-33 | ರೂ.25500/- |
ಲ್ಯಾಬ್ ಸಹಾಯಕ Lab Assistant | 18-33 | ರೂ.21700/- |
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಪ್ರಮುಖ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ : ಅಧಿಸೂಚನೆ
- ಕಿರು ಅಧಿಸೂಚನೆ : ಅಧಿಸೂಚನೆ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: ಅರ್ಜಿ ಸಲ್ಲಿಸಿ
- ಅಧಿಕೃತ ವೆಬ್‌ಸೈಟ್: indianrailways.gov.in