ರೈಲ್ವೆ ನೇಮಕಾತಿ ಮಂಡಳಿ ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ RRBಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ ರೈಲ್ವೆ ನೇಮಕಾತಿ ಮಂಡಳಿ ಇಂದ ನಿಮಗಾಗಿ ಉತ್ತಮ ಅವಕಾಶವನ್ನು ಕಾಯುತ್ತಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.
ರೈಲ್ವೆ ನೇಮಕಾತಿ ಮಂಡಳಿಯು 6,238 ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿ ಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. RRB ಅಧಿ ಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ಜುಲೈ 2025.
RRB ಅಧಿ ಸೂಚನೆಯ ವಿವರಗಳು
Organization Name | Railway Recruitment Board |
Post Name | Technician |
No. Of Posts | 6238 |
Place | All Over India |
Apply Mode | Online |
Starting Date to Apply Online | 28 June 2025 |
Ending Date To apply online | 28 July 2025 |
RRB ಹುದ್ದೆಗಳ ವಿವರ
ಹುದ್ದೆಯ ಹೆಸರು | ಖಾಲಿ ಹುದ್ದೆಗಳ ಸಂಖ್ಯೆ | ವಿದ್ಯಾರ್ಹತೆ |
Technician Grade-I Signal | 183 | ಡಿಪ್ಲೋಮ ಬಿ ಎಸ್ ಸಿ ಬಿ ಇ ಆರ್ಬಿಟೆಕ್ |
Technician Grade-III | 6055 | 10th, ITI, 12th |
ಹುದ್ದೆಯ ಹೆಸರು | ವಯಸ್ಸಿನ ಮಿತಿ | ಸಂಬಳ (ತಿಂಗಳಿಗೆ) |
Technician Grade-I Signal | 18-33 ವರ್ಷ | ರೂ.29200/- |
Technician Grade-III | 18 -30 ವರ್ಷ | ರೂ.19900/- |
ವಯೋಮಿತಿ ಸಡಿಲಿಕೆ:
- OBC/ಮಾಜಿ ಸೈನಿಕರು (ಯುಆರ್ ಮತ್ತು ಇಡಬ್ಲ್ಯೂಎಸ್) ಅಭ್ಯರ್ಥಿಗಳು: 03 ವರ್ಷಗಳು
- SC/ST ಅಭ್ಯರ್ಥಿಗಳು: 05 ವರ್ಷಗಳು
- ಮಾಜಿ ಸೈನಿಕರು (OBC-NCL) ಅಭ್ಯರ್ಥಿಗಳು: 06 ವರ್ಷಗಳು
- ಮಾಜಿ ಸೈನಿಕರು (SC/ST) ಅಭ್ಯರ್ಥಿಗಳು: 08 ವರ್ಷಗಳು
- PWD (UR ಮತ್ತು EWS) ಅಭ್ಯರ್ಥಿಗಳು: 10 ವರ್ಷಗಳು
- PWD (OBC (NCL)) ಅಭ್ಯರ್ಥಿಗಳು: 13 ವರ್ಷಗಳು
- PWD (SC/ST) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ:
- ಎಸ್‌ಸಿ/ಎಸ್‌ಟಿ/ಮಾಜಿ ಸೈನಿಕರು/ಪಿಡಬ್ಲ್ಯೂಬಿಡಿ/ಮಹಿಳೆಯರು/ಲಿಂಗ ಲಿಂಗಿಗಳು/ಅಲ್ಪಸಂಖ್ಯಾತರು/ಇಬಿಸಿ ಅಭ್ಯರ್ಥಿಗಳು: ರೂ.250/-
- ಇತರ ಎಲ್ಲಾ ಅಭ್ಯರ್ಥಿಗಳು: ರೂ.500/-
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28 ಜೂನ್ 2025
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಜುಲೈ 2025
- ಸಲ್ಲಿಸಿದ ಅರ್ಜಿಗಳಿಗೆ ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ (Last Date for Application Fee Payment for the Submitted Applications) : 30 ಜುಲೈ 2025
- ಮಾರ್ಪಾಡು ಶುಲ್ಕ ಪಾವತಿಯೊಂದಿಗೆ ಅರ್ಜಿ ನಮೂನೆಯಲ್ಲಿ ತಿದ್ದುಪಡಿಗಳಿಗಾಗಿ ಮಾರ್ಪಾಡು ವಿಂಡೋ ದಿನಾಂಕಗಳು (Dates for Modification Window for Corrections in Application Form with Payment of Modification Fee) : 01 ರಿಂದ 10 ಆಗಸ್ಟ್ 2025
- ಅರ್ಹ ಬರಹಗಾರ ಅಭ್ಯರ್ಥಿಗಳು ತಮ್ಮ ಬರಹಗಾರರ ವಿವರಗಳನ್ನು ಅರ್ಜಿ ಪೋರ್ಟಲ್‌ನಲ್ಲಿ ಒದಗಿಸಬೇಕಾದ ದಿನಾಂಕಗಳು (Dates during which eligible scribe Candidates must provide their scribe details in the Application Portal) : 11 ರಿಂದ 15 ಆಗಸ್ಟ್ 2025
ಪ್ರಮುಖ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ : ಅಧಿಸೂಚನೆ
- ಸಂಕ್ಷಿಪ್ತ ಅಧಿಸೂಚನೆ: ಅಧಿ ಸೂಚನೆ
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್: indianrailways.gov.in