ಭಾರತೀಯ ನೌಕಾಪಡೆ ನೇಮಕಾತಿ 2025 | SSC ಅಧಿಕಾರಿಗಳು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

By user

Published on:

ಭಾರತೀಯ ನೌಕಾಪಡೆಯಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಭಾರತೀಯ ನೌಕಾಪಡೆಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ನಿಮಗಾಗಿ ಉತ್ತಮ ಅವಕಾಶವು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ಭಾರತೀಯ ನೌಕಾಪಡೆ ಇಂದ 260 SSC ಅಧಿಕಾರಿಗಳು ಹುದ್ದೆಯನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ಭಾರತೀಯ ನೌಕಾಪಡೆ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01 ಸೆಪ್ಟೆಂಬರ್ 2025.

ಭಾರತೀಯ ನೌಕಾಪಡೆ ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಭಾರತೀಯ ನೌಕಾಪಡೆ
Indian Navy
ಹುದ್ದೆಯ ಹೆಸರುSSC ಅಧಿಕಾರಿಗಳು
SSC Officers
ಖಾಲಿ ಹುದ್ದೆಗಳ ಸಂಖ್ಯೆ260
ಸ್ಥಳಭಾರತದಾದ್ಯಂತ
All Over India
ಅಪ್ಲೈ ಮಾಡುವ ವಿಧಾನಆನ್ಲೈನ್
ಅರ್ಜಿ ಸಲ್ಲಿಸುವ ಆರಂಭ ದಿನಾಂಕ09 ಆಗಸ್ಟ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ01 ಸೆಪ್ಟೆಂಬರ್ 2025

ಭಾರತೀಯ ನೌಕಾಪಡೆ ಹುದ್ದೆಗಳ ವಿವರ

ಶಾಖೆ/ಕೇಡರ್ ಹೆಸರುಹುದ್ದೆಗಳ ಸಂಖ್ಯೆಶೈಕ್ಷಣಿಕ ಅರ್ಹತೆ
ಕಾರ್ಯನಿರ್ವಾಹಕ ಶಾಖೆ (GS(X)/ಹೈಡ್ರೊ ಕೇಡರ್)

Executive Branch (GS(X)/Hydro Cadre)
57B.E or B.Tech
ಪೈಲಟ್

Pilot
24B.E or B.Tech
ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ (ವೀಕ್ಷಕರು)

Naval Air Operations Officer (Observers)
20B.E or B.Tech
ವಾಯು ಸಂಚಾರ ನಿಯಂತ್ರಕ (ATC)

Air Traffic Controller (ATC)
20B.E or B.Tech
ಲಾಜಿಸ್ಟಿಕ್ಸ್

Logistics
10B.Sc, B.Com, B.E or B.Tech, MBA, MCA, M.Sc
ನೌಕಾ ಶಸ್ತ್ರಾಸ್ತ್ರ ಇನ್ಸ್‌ಪೆಕ್ಟರೇಟ್ ಕೇಡರ್ (NAIC)

Naval Armament Inspectorate Cadre (NAIC)
20B.E or B.Tech, Post Graduation
ಕಾನೂನು

Law
02LLB
ಶಿಕ್ಷಣ

Education
15B.E or B.Tech, M.Sc, M.E or M.Tech
ಎಂಜಿನಿಯರಿಂಗ್ ಶಾಖೆ (ಸಾಮಾನ್ಯ ಸೇವೆ (GS))

Engineering Branch (General Service (GS))
36B.E or B.Tech
ವಿದ್ಯುತ್ ಶಾಖೆ (ಸಾಮಾನ್ಯ ಸೇವೆ (GS))

Electrical Branch (General Service (GS))
40B.E or B.Tech
ನೌಕಾ ನಿರ್ಮಾಣಕಾರ

Naval Constructor
16B.E or B.Tech

ವಯಸ್ಸಿನ ಮಿತಿ : ಭಾರತೀಯ ನೌಕಾಪಡೆಯ ನಿಯಮಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ:

  • ಮೆರಿಟ್ ಪಟ್ಟಿ
  • ಸಂದರ್ಶನ

ವೇತನ : ರೂ.110000/- ತಿಂಗಳಿಗೆ

ಪ್ರಮುಖ ಲಿಂಕ್‌ಗಳು

Share to others
WhatsApp Group Join Now
Telegram Group Join Now

Leave a Comment