IBPS ನೇಮಕಾತಿ 2025 | ಉದ್ಯೋಕಾಂಕ್ಷಿ ಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ | 6215 ಪ್ರೊಬೇಷನರಿ ಅಧಿಕಾರಿ (PO) ವಿಶೇಷ ಅಧಿಕಾರಿ (SO) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

By user

Published on:

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ IBPSಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯಿಂದ ನಿಮಗಾಗಿ ಉತ್ತಮ ಅವಕಾಶವನ್ನು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ಬರೋಬ್ಬರಿ 6215 ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. IBPS ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಜುಲೈ 2025.

IBPS ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (Institute of Banking Personnel Selection)
ಹುದ್ದೆಯ ಹೆಸರುಪ್ರೊಬೇಷನರಿ ಅಧಿಕಾರಿಗಳು, ವಿಶೇಷ ಅಧಿಕಾರಿಗಳು (Probationary Officers, Specialist Officers)
ಖಾಲಿ ಹುದ್ದೆಗಳ ಸಂಖ್ಯೆ6215
ಸ್ಥಳಭಾರತದಾದ್ಯಂತ
ಅಪ್ಲೈ ಮಾಡುವ ವಿಧಾನಆನ್ಲೈನ್
ಅರ್ಜಿ ಸಲ್ಲಿಸುವ ಆರಂಭ ದಿನಾಂಕ01 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ21 ಜುಲೈ 2025

IBPS PO ಹುದ್ದೆಗಳ ವಿವರ

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆ
ಬ್ಯಾಂಕ್ ಆಫ್ ಬರೋಡ
(Bank of Baroda)
1000
ಬ್ಯಾಂಕ್ ಆಫ್ ಇಂಡಿಯಾ (Bank of India) 700
ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) 1000
ಕೆನರಾ ಬ್ಯಾಂಕ್ (Canara Bank) 1000
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) 500
ಇಂಡಿಯನ್ ಬ್ಯಾಂಕ್ (Indian Bank)
ಇಂಡಿಯನ್ ಓವರ್ಸೀಸ್ ಬ್ಯಾಂಕ್ (Indian Overseas Bank) 450
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) 200
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (Punjab & Sind Bank) 358
UCO ಬ್ಯಾಂಕ್ (UCO Bank)
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank Of India)

IBPS SO ಹುದ್ದೆಗಳ ವಿವರ

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆ
ಬ್ಯಾಂಕ್ ಆಫ್ ಬರೋಡ
(Bank of Baroda)
33
ಬ್ಯಾಂಕ್ ಆಫ್ ಇಂಡಿಯಾ (Bank of India)05
ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra)200
ಕೆನರಾ ಬ್ಯಾಂಕ್ (Canara Bank)_
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India)45
ಇಂಡಿಯನ್ ಬ್ಯಾಂಕ್ (Indian Bank)
ಇಂಡಿಯನ್ ಓವರ್ಸೀಸ್ ಬ್ಯಾಂಕ್ (Indian Overseas Bank)114
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank)610
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (Punjab & Sind Bank)_
UCO ಬ್ಯಾಂಕ್ (UCO Bank)
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank Of India)

ಶೈಕ್ಷಣಿಕ ಅರ್ಹತೆ :

  • ಪ್ರೊಬೇಷನರಿ ಅಧಿಕಾರಿ – ಪದವಿ
  • IT ಅಧಿಕಾರಿ – ಪದವಿ, ಸ್ನಾತಕೋತ್ತರ ಪದವಿ
  • ಕೃಷಿ ಕ್ಷೇತ್ರ ಅಧಿಕಾರಿ – ಪದವಿ, BE ಅಥವಾ BTech
  • ರಾಜಭಾಷಾ ಅಧಿಕಾರಿ – ಸ್ನಾತಕೋತ್ತರ ಪದವಿ
  • ಕಾನೂನು ಅಧಿಕಾರಿ ಕಾನೂನು – ಪದವಿ, LLB
  • ಮಾನವ ಸಂಪನ್ಮೂಲ/ಸಿಬ್ಬಂದಿ ಅಧಿಕಾರಿ – ಪದವಿ, ಸ್ನಾತಕೋತ್ತರ ಪದವಿ
  • ಮಾರ್ಕೆಟಿಂಗ್ ಅಧಿಕಾರಿ – ಪದವಿ, MBA, MMS, PGDBA, PGDBM, PGPM, PGDM

ವಯಸ್ಸಿನ ಮಿತಿ :

  • ಕನಿಷ್ಠ ವಯಸ್ಸಿನ ಮಿತಿ – 20 ವರ್ಷ
  • ಗರಿಷ್ಠ ವಯಸ್ಸಿನ ಮಿತಿ – 30 ವರ್ಷ

ಅರ್ಜಿ ಶುಲ್ಕ:

  • SC/ST/PWD ಅಭ್ಯರ್ಥಿಗಳು: ರೂ.175/-
  • ಸಾಮಾನ್ಯ/OBC/ EWS ಅಭ್ಯರ್ಥಿಗಳು: ರೂ.850/-

ಆಯ್ಕೆ ಪ್ರಕ್ರಿಯೆ:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ವ್ಯಕ್ತಿತ್ವ ಪರೀಕ್ಷೆ
  • ಸಂದರ್ಶನ

ಪ್ರಮುಖ ಲಿಂಕ್‌ಗಳು

Share to others
WhatsApp Group Join Now
Telegram Group Join Now

Leave a Comment