⚡ LATEST JOB NEWS
HLL Lifecare Recruitment 2026 – 55 Manager Posts, Apply Online | Naval Dockyard 210 Apprentice Recruitment 2026 | Gas Company Recruitment 2026 – 29 Assistant Associate, Associate Posts | MRPL Recruitment 2026 – Graduate Apprentice Trainee, Technician Apprentice Trainee Posts | Bharat Electronics Limited Recruitment 2026 – 14 Project Engineer – I Posts , Apply Online |

DHFWS ಉತ್ತರ ಕನ್ನಡ ನೇಮಕಾತಿ 2025 | ವೈದ್ಯಕೀಯ ಅಧಿಕಾರಿ ಹಾಗೂ ತಜ್ಞ ವೈದ್ಯರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಉತ್ತರ ಕನ್ನಡ ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಉತ್ತರ ಕನ್ನಡದಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, DHFWS ಉತ್ತರ ಕನ್ನಡದಲ್ಲಿ ನಿಮಗಾಗಿ ಉತ್ತಮ ಅವಕಾಶವೊಂದು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ. 

WhatsApp Group Join Now
Telegram Group Join Now

DHFWS ಉತ್ತರ ಕನ್ನಡದಿಂದ ವೈದ್ಯಕೀಯ ಅಧಿಕಾರಿ ಹಾಗೂ ತಜ್ಞ ವೈದ್ಯರು ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. DHFWS ಉತ್ತರ ಕನ್ನಡ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆಫ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09 ಅಕ್ಟೋಬರ್ 2025.

DHFWS ಉತ್ತರ ಕನ್ನಡ ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಉತ್ತರ ಕನ್ನಡ
District Health and Family Welfare Society Uttara kannada
ಹುದ್ದೆಯ ಹೆಸರುವೈದ್ಯಕೀಯ ಅಧಿಕಾರಿ, ತಜ್ಞ ವೈದ್ಯರು
Medical Officer, Specialist Doctor
ಖಾಲಿ ಹುದ್ದೆಗಳ ಸಂಖ್ಯೆ70
ಸ್ಥಳಉತ್ತರ ಕನ್ನಡ ಕರ್ನಾಟಕ
ಅಪ್ಲೈ ಮಾಡುವ ವಿಧಾನಆಫ್‌ಲೈನ್
ಅರ್ಜಿ ಸಲ್ಲಿಸುವ ಆರಂಭ ದಿನಾಂಕ25 ಸೆಪ್ಟೆಂಬರ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ09 ಅಕ್ಟೋಬರ್ 2025

DHFWS ಉತ್ತರ ಕನ್ನಡ ಹುದ್ದೆಗಳ ವಿವರ

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆವೇತನ
ಮುಖ್ಯ ವೈದ್ಯಾಧಿಕಾರಿ29ರೂ.60000/-
GC ವೈದ್ಯಾಧಿಕಾರಿ02ರೂ.60000/-
ತಜ್ಞ ವೈದ್ಯರು39ರೂ.130000/-

ಶೈಕ್ಷಣಿಕ ಅರ್ಹತೆ & ವಯಸ್ಸಿನ ಮಿತಿ : DHFWS ಉತ್ತರ ಕನ್ನಡ ನಿಯಮಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ:

  • ಅರ್ಹತೆ ಪಟ್ಟಿ
  • ಸಂದರ್ಶನ

ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕಚೇರಿ, ಕಾರವಾರ, ಉತ್ತರ ಕನ್ನಡ (District Health & Family Welfare Society Office, Karwar, Uttara Kannada) ಇಲ್ಲಿಗೆ ಅಕ್ಟೋಬರ್ 09, 2025 ರೊಳಗೆ ಅಥವಾ ಅದಕ್ಕೂ ಮೊದಲು ಕಳುಹಿಸಬೇಕು.

ಪ್ರಮುಖ ಲಿಂಕ್‌ಗಳು

  • ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ : ಅಧಿಸೂಚನೆ
  • ಅಧಿಕೃತ ವೆಬ್‌ಸೈಟ್: udupi.nic.in

Leave a Comment