ಕೇಂದ್ರ ರೈಲ್ವೆ ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಕೇಂದ್ರ ರೈಲ್ವೆಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ ನಿಮಗಾಗಿ ಉತ್ತಮ ಅವಕಾಶವನ್ನು ಕಾಯುತ್ತಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.
ಕೇಂದ್ರ ರೈಲ್ವೆಯು 2418 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿ ಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ಕೇಂದ್ರ ರೈಲ್ವೆ ಅಧಿ ಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08 ಸೆಪ್ಟೆಂಬರ್ 2025.
ಕೇಂದ್ರ ರೈಲ್ವೆ ಅಧಿಸೂಚನೆಯ ವಿವರಗಳು
ಸಂಸ್ಥೆಯ ಹೆಸರು | ಕೇಂದ್ರ ರೈಲ್ವೆ Central Railway |
ಹುದ್ದೆಯ ಹೆಸರು | ಅಪ್ರೆಂಟಿಸ್ Apprentice |
ಖಾಲಿ ಹುದ್ದೆಗಳ ಸಂಖ್ಯೆ | 2418 |
ಸ್ಥಳ | ಪುಣೆ, ಸೋಲಾಪುರ, ನಾಗ್ಪುರ, ಮುಂಬೈ – ಮಹಾರಾಷ್ಟ್ರ Pune, Solapur, Nagpur, Mumbai – Maharashtra |
ಅಪ್ಲೈ ಮಾಡುವ ವಿಧಾನ | ಆನ್ಲೈನ್ |
ಅರ್ಜಿ ಸಲ್ಲಿಸುವ ಆರಂಭ ದಿನಾಂಕ | 12 ಆಗಸ್ಟ್ 2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 11 ಸೆಪ್ಟೆಂಬರ್ 2025 |
ಕೇಂದ್ರ ರೈಲ್ವೆ ಹುದ್ದೆಗಳ ವಿವರ
ವ್ಯಾಪಾರ ಹೆಸರು Trade Name | ಹುದ್ದೆಗಳ ಸಂಖ್ಯೆ No. Of Posts |
ಫಿಟ್ಟರ್ Fitter | 956 |
ವೆಲ್ಡರ್ Welder | 207 |
ಕಾರ್ಪೆಂಟರ್ Carpenter | 165 |
ಪೇಂಟರ್ Painter | 77 |
ಟೈಲರ್ Tailor | 18 |
ಎಲೆಕ್ಟ್ರಿಷಿಯನ್ Electrician | 530 |
ಮೆಷಿನಿಸ್ಟ್ Machinist | 90 |
ಪ್ರೋಗ್ರಾಮಿಂಗ್ & ಸಿಸ್ಟಮ್ಸ್ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್ Programming & Systems Administration Assistant | 12 |
ಮೆಕ್ಯಾನಿಕ್ ಡೀಸೆಲ್ Mechanic Diesel | 183 |
ಟರ್ನರ್ Turner | 24 |
ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ Instrument Mechanic | 2 |
ಪ್ರಯೋಗಾಲಯ ಸಹಾಯಕ Laboratory Assistant | 3 |
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ Electronics Mechanic | 25 |
ಶೀಟ್ ಮೆಟಲ್ ವರ್ಕರ್ Sheet Metal Worker | 20 |
ಮೆಕ್ಯಾನಿಕ್ ಮೆಷಿನ್ ಟೂಲ್ಸ್ ನಿರ್ವಹಣೆ Mechanic Machine Tools Maintenance | 73 |
ಕಂಪ್ಯೂಟರ್ ಆಪರೇಟರ್ & ಪ್ರೋಗ್ ಅಸಿಸ್ಟೆಂಟ್ Computer Operator & Prog Assistant | 20 |
ಮೆಕ್ಯಾನಿಕ್ (ಮೋಟಾರ್ ವೆಹಿಕಲ್) Mechanic (Motor Vehicle) | 11 |
ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ ನಿರ್ವಹಣೆ Information Technology & Electronic System Maintenance | 2 |
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10th, ITI ಪೂರ್ಣಗೊಳಿಸಿರಬೇಕು
ಸ್ಟೈಫಂಡ್ : ತಿಂಗಳಿಗೆ ರೂ.7000/-
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ
ಪ್ರಮುಖ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ : ಅಧಿಸೂಚನೆ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: ಅರ್ಜಿ ಸಲ್ಲಿಸಿ
- ಅಧಿಕೃತ ವೆಬ್‌ಸೈಟ್: rrccr.com