RRB ನೇಮಕಾತಿ 2025 | 8850 ಸ್ಟೇಷನ್ ಮಾಸ್ಟರ್, ಕ್ಲರ್ಕ್ ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

By user

Published on:

ರೈಲ್ವೆ ನೇಮಕಾತಿ ಮಂಡಳಿಯಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ RRB ಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ನಿಮಗಾಗಿ ಉತ್ತಮ ಅವಕಾಶವು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

RRB ಇಂದ 8850 ಸ್ಟೇಷನ್ ಮಾಸ್ಟರ್, ಕ್ಲರ್ಕ್ ಹಾಗೂ ವಿವಿಧ ಹುದ್ದೆಯನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. RRB ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ನವೆಂಬರ್ 2025.

RRB ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುರೈಲ್ವೆ ನೇಮಕಾತಿ ಮಂಡಳಿ
Railway Recruitment Board
ಹುದ್ದೆಯ ಹೆಸರುಸ್ಟೇಷನ್ ಮಾಸ್ಟರ್, ಕ್ಲರ್ಕ್
Station Master, Clerk
ಖಾಲಿ ಹುದ್ದೆಗಳ ಸಂಖ್ಯೆ8850
ಸ್ಥಳಭಾರತದಾದ್ಯಂತ
All Over India
ಅಪ್ಲೈ ಮಾಡುವ ವಿಧಾನಆನ್ಲೈನ್
ಅರ್ಜಿ ಸಲ್ಲಿಸುವ ಆರಂಭ ದಿನಾಂಕ21 ಅಕ್ಟೋಬರ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ27 ನವೆಂಬರ್ 2025

RRB ಹುದ್ದೆಗಳ ವಿವರ

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆವಯಸ್ಸಿನ ಮಿತಿ
ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ580018-33 ವರ್ಷ
ಸ್ಟೇಷನ್ ಮಾಸ್ಟರ್
ಸರಕು ರೈಲು ವ್ಯವಸ್ಥಾಪಕ
ಕಿರಿಯ ಖಾತೆ ಸಹಾಯಕ ಮತ್ತು ಬೆರಳಚ್ಚುಗಾರ
ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ
ಸಂಚಾರ ಸಹಾಯಕ
ವಾಣಿಜ್ಯ ಮತ್ತು ಟಿಕೆಟ್ ಗುಮಾಸ್ತ305018-30 ವರ್ಷ
ಖಾತೆ ಗುಮಾಸ್ತ ಮತ್ತು ಬೆರಳಚ್ಚುಗಾರ
ಕಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ
ರೈಲು ಗುಮಾಸ್ತ

ಶೈಕ್ಷಣಿಕ ಅರ್ಹತೆ : RRB ಮಾನದಂಡಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ಸಂದರ್ಶನ

ವೇತನ ಶ್ರೇಣಿ :

ಹುದ್ದೆಯ ಹೆಸರುವೇತನ ಶ್ರೇಣಿ (ತಿಂಗಳಿಗೆ)
ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರೂ.35400/-
ಸ್ಟೇಷನ್ ಮಾಸ್ಟರ್ರೂ.35400/-
ಸರಕು ರೈಲು ವ್ಯವಸ್ಥಾಪಕರೂ.29200/-
ಕಿರಿಯ ಖಾತೆ ಸಹಾಯಕ ಮತ್ತು ಬೆರಳಚ್ಚುಗಾರರೂ.29200/-
ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರರೂ.29200/-
ಸಂಚಾರ ಸಹಾಯಕರೂ.25500/-
ವಾಣಿಜ್ಯ ಮತ್ತು ಟಿಕೆಟ್ ಗುಮಾಸ್ತರೂ.21700/-
ಖಾತೆ ಗುಮಾಸ್ತ ಮತ್ತು ಬೆರಳಚ್ಚುಗಾರರೂ.21700/-
ಕಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರರೂ.21700/-
ರೈಲು ಗುಮಾಸ್ತರೂ.19900/-

ಪ್ರಮುಖ ದಿನಾಂಕಗಳು

ಹುದ್ದೆಯ ಹೆಸರುಅರ್ಜಿ ಸಲ್ಲಿಸುವ ಆರಂಭ ದಿನಾಂಕಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ21 ಅಕ್ಟೋಬರ್ 202520 ನವೆಂಬರ್ 2025
ಸ್ಟೇಷನ್ ಮಾಸ್ಟರ್
ಸರಕು ರೈಲು ವ್ಯವಸ್ಥಾಪಕ
ಕಿರಿಯ ಖಾತೆ ಸಹಾಯಕ ಮತ್ತು ಬೆರಳಚ್ಚುಗಾರ
ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ
ಸಂಚಾರ ಸಹಾಯಕ
ವಾಣಿಜ್ಯ ಮತ್ತು ಟಿಕೆಟ್ ಗುಮಾಸ್ತ28 ಅಕ್ಟೋಬರ್ 202527 ನವೆಂಬರ್ 2025
ಖಾತೆ ಗುಮಾಸ್ತ ಮತ್ತು ಬೆರಳಚ್ಚುಗಾರ
ಕಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ
ರೈಲು ಗುಮಾಸ್ತ

ಪ್ರಮುಖ ಲಿಂಕ್‌ಗಳು

Share to others
WhatsApp Group Join Now
Telegram Group Join Now

Leave a Comment