ಪಶ್ಚಿಮ ಕೇಂದ್ರ ರೈಲ್ವೆಯಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಪಶ್ಚಿಮ ಕೇಂದ್ರ ರೈಲ್ವೆಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ ನಿಮಗಾಗಿ ಉತ್ತಮ ಅವಕಾಶವನ್ನು ಕಾಯುತ್ತಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.
ಪಶ್ಚಿಮ ಕೇಂದ್ರ ರೈಲ್ವೆಯು 2865 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿ ಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ಕೇಂದ್ರ ರೈಲ್ವೆ ಅಧಿ ಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 ಸೆಪ್ಟೆಂಬರ್ 2025
ಪಶ್ಚಿಮ ಕೇಂದ್ರ ರೈಲ್ವೆ ಅಧಿಸೂಚನೆಯ ವಿವರಗಳು
ಸಂಸ್ಥೆಯ ಹೆಸರು | ಪಶ್ಚಿಮ ಕೇಂದ್ರ ರೈಲ್ವೆ West Central Railway |
ಹುದ್ದೆಯ ಹೆಸರು | ಅಪ್ರೆಂಟಿಸ್ Apprentice |
ಖಾಲಿ ಹುದ್ದೆಗಳ ಸಂಖ್ಯೆ | 2865 |
ಸ್ಥಳ | ಜಬಲ್ಪುರ್, ಭೋಪಾಲ್ – ಮಧ್ಯಪ್ರದೇಶ, ಕೋಟಾ – ರಾಜಸ್ಥಾನ Jabalpur, Bhopal – Madhya Pradesh, Kota – Rajasthan |
ಅಪ್ಲೈ ಮಾಡುವ ವಿಧಾನ | ಆನ್ಲೈನ್ |
ಅರ್ಜಿ ಸಲ್ಲಿಸುವ ಆರಂಭ ದಿನಾಂಕ | 30 ಆಗಸ್ಟ್ 2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 29 ಸೆಪ್ಟೆಂಬರ್ 2025 |
ಪಶ್ಚಿಮ ಕೇಂದ್ರ ರೈಲ್ವೆ ಹುದ್ದೆಗಳ ವಿವರ
ವಿಭಾಗದ ಹೆಸರು | ಹುದ್ದೆಗಳ ಸಂಖ್ಯೆ |
ಜಬಲ್ಪುರ ವಿಭಾಗ | 1136 |
ಭೋಪಾಲ್ ವಿಭಾಗ | 558 |
ಕೋಟಾ ವಿಭಾಗ | 865 |
CRWS ಭೋಪಾಲ್ | 136 |
WRS ಕೋಟಾ | 151 |
HQ ಜಬಲ್ಪುರ | 19 |
ಪಶ್ಚಿಮ ಕೇಂದ್ರ ರೈಲ್ವೆ ಟ್ರೇಡ್ ವೈಸ್ ಹುದ್ದೆಯ ವಿವರಗಳು
ವ್ಯಾಪಾರ ಹೆಸರು | ಹುದ್ದೆಗಳ ಸಂಖ್ಯೆ |
ಕಮ್ಮಾರ Blacksmith | 139 |
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ Computer Operator and Programming Assistant | 316 |
ಎಲೆಕ್ಟ್ರಿಷಿಯನ್ Electrician | 727 |
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ Electronics Mechanic | 185 |
ಫಿಟ್ಟರ್ Fitter | 843 |
ಮೆಷಿನಿಸ್ಟ್ Machinist | 38 |
ಮೆಕ್ಯಾನಿಕ್ Mechanic | 8 |
ಪ್ಲಂಬರ್ Plumber | 83 |
ಟರ್ನರ್ Turner | 26 |
ವೆಲ್ಡರ್ Welder | 367 |
ವೈರ್‌ಮ್ಯಾನ್ Wireman | 133 |
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ, 12ನೇ ಪೂರ್ಣಗೊಳಿಸಿರಬೇಕು
ವಯಸ್ಸಿನ ಮಿತಿ :
- ಕನಿಷ್ಠ ವಯಸ್ಸಿನ ಮಿತಿ – 15 ವರ್ಷ
- ಗರಿಷ್ಠ ವಯಸ್ಸಿನ ಮಿತಿ – 24 ವರ್ಷ
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಪ್ರಮುಖ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ : ಅಧಿಸೂಚನೆ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: ಅರ್ಜಿ ಸಲ್ಲಿಸಿ
- ಅಧಿಕೃತ ವೆಬ್‌ಸೈಟ್: wcr.indianrailways.gov.in