ಗುಪ್ತಚರ ಬ್ಯೂರೋ (Intelligence Bureau) ನೇಮಕಾತಿ 2025 | 3717 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

By user

Published on:

ಗುಪ್ತಚರ ಬ್ಯೂರೋ ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ ಗುಪ್ತಚರ ಬ್ಯೂರೋ ಇಂದ ನಿಮಗಾಗಿ ಉತ್ತಮ ಅವಕಾಶವು ಕಾಯುತ್ತಿದೆ, ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ಗುಪ್ತಚರ ಬ್ಯೂರೋ ಇಂದ 3717 ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ ಗ್ರೇಡ್-IV ಕಾರ್ಯನಿರ್ವಾಹಕ ಹುದ್ದೆಯನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ಗುಪ್ತಚರ ಬ್ಯೂರೋ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಆಗಸ್ಟ್ 2025.

ಗುಪ್ತಚರ ಬ್ಯೂರೋ ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಗುಪ್ತಚರ ಬ್ಯೂರೋ (Intelligence Bureau )
ಹುದ್ದೆಯ ಹೆಸರುಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ ಗ್ರೇಡ್-IV ಕಾರ್ಯನಿರ್ವಾಹಕ (Assistant Central Intelligence Officer Grade-IV Executive)
ಖಾಲಿ ಹುದ್ದೆಗಳ ಸಂಖ್ಯೆ3717
ಸ್ಥಳಭಾರತದಾದ್ಯಂತ
ಅಪ್ಲೈ ಮಾಡುವ ವಿಧಾನಆನ್ಲೈನ್
ಅರ್ಜಿ ಸಲ್ಲಿಸುವ ಆರಂಭ ದಿನಾಂಕ1 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ10 ಆಗಸ್ಟ್ 2025

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರ್ಣಗೊಳಿಸಿರಬೇಕು

ವಯಸ್ಸಿನ ಮಿತಿ :

  • ಕನಿಷ್ಠ ವಯಸ್ಸಿನ ಮಿತಿ – 18 ವರ್ಷ
  • ಗರಿಷ್ಠ ವಯಸ್ಸಿನ ಮಿತಿ – 27 ವರ್ಷ

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ವಿವರಣಾತ್ಮಕ ಪರೀಕ್ಷೆ
  • ಸಂದರ್ಶನ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಪ್ರಮುಖ ಲಿಂಕ್‌ಗಳು

Share to others
WhatsApp Group Join Now
Telegram Group Join Now

Leave a Comment