LATEST JOB NEWS
CERT-In Recruitment 2026 | 133 Scientist-B Posts, Eligibility, Apply Online | KIMS Bangalore Recruitment 2026, 27 Diploma & BSc Technician,Clerk & Manifold Operators Posts, Apply Offline | Yadgiri Zilla Panchayat Recruitment 2026 – 12 Library Supervisor Posts, Eligibility, Apply Online | Raichur Zilla Panchayat Recruitment 2026 – 5 Library Supervisor Posts, Eligibility, Apply Online | DHFWS Dakshina Kannada Recruitment 2026 | 06 Health Inspector, Laboratory Technician & Pharmacy Officer Posts, Eligibility, Apply Online |

ದ್ವಿತೀಯ PUC ಪರೀಕ್ಷಾ ಫಲಿತಾಂಶ ಮುಂದೂಡಿಕೆ | ಫಲಿತಾಂಶ ಪ್ರಕಟಿಸುವ ದಿನಾಂಕ ಬಿಡುಗಡೆ

ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಯು ದಿನಾಂಕ ಏಪ್ರಿಲ್ 07,2026 ರಂದು PUC ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುತ್ತೇವೆ ಎಂದು ಹೇಳಲಾಗಿತ್ತು.. ಆದರೆ ಇದೀಗ ಬಂದ ಸುದ್ದಿ ಪ್ರಕಾರ ಇಂದು ಫಲಿತಾಂಶ ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಹಾಗಾದರೆ ಫಲಿತಾಂಶ ಬಿಡುಗಡೆಯ ದಿನಾಂಕ?!…ಫಲಿತಾಂಶ ಮುಂದುಡಿಕೆಗೆ ಕಾರಣ ಏನು?!..

WhatsApp Group Join Now
Telegram Group Join Now

ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಒಂದಿಷ್ಟು ಸಣ್ಣ ಕೆಲಸಗಳು ಬಾಕಿ ಇರುವುದರಿಂದ ಫಲಿತಾಂಶ ಪ್ರಕಟಣೆಯನ್ನು ಎರಡು ದಿನಗಳ ಕಾಲ ಮುಂದೂಡುವ ಬಗ್ಗೆ ಮಂಡಳಿಯು ಮಾಹಿತಿ ನೀಡಿದೆ. ಮುಂದಿನ ಎರಡು ದಿನಗಳ ಕಾಲ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ..

ಮುಂದಿನ ದಿನಗಳಲ್ಲಿ ಫಲಿತಾಂಶದ ಲಿಂಕ್ 🔗🔗 ಹಾಗು ಪಿಯುಸಿ ಫಲಿತಾಂಶ ಕುರಿತು ಇನ್ನಿತರ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಗೆ ಬೇಟಿ ನೀಡಿ…

WhatsApp Group Join Now
Telegram Group Join Now

Leave a Comment