TLSC ವಿಜಯಪುರ ನೇಮಕಾತಿ 2025
TLSC ವಿಜಯಪುರ ನೇಮಕಾತಿ 2025 | ತಾಲ್ಲೂಕು ಕಾನೂನು ಸೇವಾ ಸಮಿತಿ ವಿಜಯಪುರದಿಂದ ಆಡಳಿತ ಸಹಾಯಕ/ಬೆರಳಚ್ಚುಗಾರ, ದಲಾಯತ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ತಾಲ್ಲೂಕು ಕಾನೂನು ಸೇವಾ ಸಮಿತಿ ವಿಜಯಪುರದಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ವಿಜಯಪುರದಲ್ಲಿ ಒಂದೊಳ್ಳೆ ಗೌರ್ಮೆಂಟ್ ...