ಮಾವಿನ ಹಣ್ಣುಗಳನ್ನು ತಿಂದ ನಂತರ ಅಥವಾ ತಿನ್ನುವ ಮುಂಚೆ ಈ ತಪ್ಪುಗಳನ್ನು ಮಾಡಬೇಡಿ
ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ .. ಎಲ್ಲರು ಏಪ್ರಿಲ್ ಇಂದ ಜೂನ್ ವರೆಗೂ ಇಷ್ಟ ಪಟ್ಟು ತಿನ್ನುವ ಒಂದು ಹಣ್ಣು ಎಂದರೆ ಅದು ಮಾವಿನ ಹಣ್ಣು.. ನಿಮಗೆಲ್ಲ ಗೊತ್ತೇ ಇದೆ ಈಗಂತು ಎಲ್ಲ ಕಡೆಯಲ್ಲು ಮಾವಿನ ಹಣ್ಣಿನ ಮೇಳ ಹೆಚ್ಚು ನಡೆಯುತ್ತದೆ ಮತ್ತು ಮಾರುಕಟ್ಟೆಯಲ್ಲಿ ವಿಭಿನ್ನವಾಗಿರುವ ಮಾವಿನ ಹಣ್ಣುಗಳನ್ನು ಮಾರಲಾಗುತ್ತದೆ. ಮಾವಿನ ಹಣ್ಣನ್ನು ಸವಿದ ತಕ್ಷಣವಾಗಿ ನಾವು ಮಾಡುವ ಕೆಲವು ತಪ್ಪುಗಳಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಜೀರ್ಣಕ್ರಿಯೆಯ ಕೆಲವು ಸಮಸ್ಯೆಗಳು … Read more