LATEST JOB NEWS
KVAFSU Recruitment 2026 | 01 Assistant Professor Posts, Eligibility, Attend Interview | District eCourt Tumkur Recruitment 2026 | 24 Stenographer & Typist Posts, Eligibility, Apply Online | ESIC Karnataka Recruitment 2026 | 43 Senior Residents Posts, Eligibility, Apply Online | Airports Authority of India (AAI) Recruitment 2026 | 389 Manager & Junior Executive Posts, Eligibility, Apply Online | IISc Recruitment 2026 | 05 Program Assistant Posts, Eligibility, Apply Online |

ಮಳೆಗಾಲದಲ್ಲಿ ಹೆಚ್ಚು ಕೆಂಪುಕಣ್ಣು /ಮದ್ರಾಸ್ ಐ (CONJUNCTIVITIS) ಕಾಣಿಸಿಕೊಳ್ಳಲು ಕಾರಣವೇನು? ಅದನ್ನು ತಡೆಯುವುದು ಹೇಗೆ?

ಮದ್ರಾಸ್ ಐ / Conjunctivitis ಅಥವಾ Red eye ಎಂದರೆ ಎಲ್ಲರಿಗೂ ತಿಳಿದಿರುತ್ತದೆ, ಮತ್ತು ಎಷ್ಟೋ ಜನಕ್ಕೆ ಅದರ ಅನುಭವ ಕೂಡಾ ಆಗಿರುತ್ತದೆ ಅಲ್ವಾ ? ಹಾಗಾದ್ರೆ ಈ ಮದ್ರಾಸ್ ಐ ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು? ಏಕೆಂದರೆ, ಮಳೆಗಾಲದಲ್ಲಿ ಆರ್ದ್ರತೆ (humidity) ಜಾಸ್ತಿ ಆಗುವುದರಿಂದ ಹಾಗೂ ಗಾಳಿಯಲ್ಲಿನ ತೇವಾಂಶ(moisture) ಜಾಸ್ತಿ ಆಗುವುದರಿಂದ ಬ್ಯಾಕ್ಟೀರಿಯಾ(bacteria) ಹಾಗೂ ವೈರಸ್ (virus) ಗಳ ಬೆಳವಣಿಗೆಯು ಹೆಚ್ಚಾಗಿರುತ್ತದೆ ಇದರಿಂದಾಗಿ ಮದ್ರಾಸ್ ಐ ಹೆಚ್ಚಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಲ್ ಕಾಂಜಂಕ್ಟಿವಿಟಿಸ್ (bacterial … Read more