ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಮೈಸೂರು

By user

Published on:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಮೈಸೂರಿನಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಮೈಸೂರಿನಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದ ನಿಮಗಾಗಿ ಉತ್ತಮ ಅವಕಾಶವನ್ನು ಕಾಯುತ್ತಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ಈಗಲೇ ವಾಕಿನ್ ಇಂಟರ್ವ್ಯೂ ಗೆ ತಯಾರಿ ನಡೆಸಿಕೊಳ್ಳಿ. ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

DHFWS ಮೈಸೂರು ಅಧಿ ಸೂಚನೆಯ ವಿವರಗಳು

ಸಂಸ್ಥೆಯ ಹೆಸರುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಮೈಸೂರು
ಹುದ್ದೆಯ ಹೆಸರು ಕೀಟ ಸಂಗ್ರಾಹಕ
ಖಾಲಿ ಹುದ್ದೆಗಳ ಸಂಖ್ಯೆ0 1
ವಿದ್ಯಾರ್ಹತೆ12th, PUC
ಸ್ಥಳಮೈಸೂರು ಕರ್ನಾಟಕ
ಅಪ್ಲೈ ಮಾಡುವ ವಿಧಾನಸಂದರ್ಶನ (Interview)
ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ 24 ಜೂನ್ 20 25
ಸಂದರ್ಶನದ ದಿನಾಂಕ 07 ಜುಲೈ 2025, 10:30 AM
ಸಂಬಳತಿಂಗಳಿಗೆ ರೂ.16575/-
ವಯಸ್ಸಿನ ಮಿತಿಗರಿಷ್ಠ ವಯಸ್ಸಿನ ಮಿತಿ – 18 ವರ್ಷ
ಕನಿಷ್ಠ ವಯಸ್ಸಿನ ಮಿತಿ – 40 ವರ್ಷ
ಆಯ್ಕೆ ಮಾಡುವ ವಿಧಾನಸಂದರ್ಶನದ ಮೂಲಕ

ಸಂದರ್ಶನ ನಡೆಯುವ ಸ್ಥಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ನಾಗಮ್ಮ ಆಸ್ಪತ್ರೆ ಆವರಣ, ನಜರಾಬಾದ್, ಮೈಸೂರು ಜಿಲ್ಲೆ, ಮೈಸೂರು-570010, ದಿನಾಂಕ 07 ಜುಲೈ 2025 ರಂದು ಬೆಳಿಗ್ಗೆ 10:30 ಕ್ಕೆ

Interviw Venue : District Health and Family Welfare Officer’s Office, Nagamma Hospital Premises, Nazarabad, Mysuru District, Mysuru-570010 on 07 July 2025, 10:30 AM

ಪ್ರಮುಖ ಲಿಂಕ್‌ಗಳು

  • ಅಧಿಕೃತ ಅಧಿಸೂಚನೆ : ಅಧಿಸೂಚನೆ
  • ಅಧಿಕೃತ ವೆಬ್‌ಸೈಟ್: mysore.nic.in
Share to others
WhatsApp Group Join Now
Telegram Group Join Now

Leave a Comment