ESIC ಕರ್ನಾಟಕ ನೇಮಕಾತಿ 2025 | 65 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿಯನ್ನು ಸಲ್ಲಿಸಿ

By user

Published on:

ESIC ಕರ್ನಾಟಕದಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ESIC ಕರ್ನಾಟಕದಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ಕಲಬುರಗಿಯಲ್ಲಿ ನಿಮಗಾಗಿ ಉತ್ತಮ ಅವಕಾಶವೊಂದು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ESIC ಕರ್ನಾಟಕವು ಬೋಧನಾ ವಿಭಾಗ, ಹಿರಿಯ ನಿವಾಸಿ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ESIC ಕರ್ನಾಟಕ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ವಾಕ್-ಇನ್ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ವಾಕ್-ಇನ್ ಸಂದರ್ಶನದ ದಿನಾಂಕ 08 ಸೆಪ್ಟೆಂಬರ್ 2025.

ESIC ಕರ್ನಾಟಕ ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಕರ್ನಾಟಕ ನೌಕರರ ರಾಜ್ಯ ವಿಮಾ ನಿಗಮ

Employees State Insurance Corporation Karnataka
ಹುದ್ದೆಯ ಹೆಸರುಬೋಧನಾ ವಿಭಾಗ, ಹಿರಿಯ ನಿವಾಸಿ

Teaching Faculty, Senior Resident
ಖಾಲಿ ಹುದ್ದೆಗಳ ಸಂಖ್ಯೆ65
ಸ್ಥಳಕಲಬುರಗಿ ಕರ್ನಾಟಕ
ಅಪ್ಲೈ ಮಾಡುವ ವಿಧಾನವಾಕ್-ಇನ್ ಸಂದರ್ಶನ
ಅಧಿ ಸೂಚನೆ ಬಿಡುಗಡೆಯಾದ ದಿನಾಂಕ30 ಆಗಸ್ಟ್ 2025
ವಾಕ್ ಇನ್ ಸಂದರ್ಶನ ನಡೆಯುವ ದಿನಾಂಕ08 ಸೆಪ್ಟೆಂಬರ್ 2025

ESIC ಕರ್ನಾಟಕ ಹುದ್ದೆಗಳ ವಿವರ

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆವೇತನ (ತಿಂಗಳಿಗೆ)
ಪ್ರಾಧ್ಯಾಪಕ08ರೂ. 2,41,740/-
ಸಹ ಪ್ರಾಧ್ಯಾಪಕ08ರೂ. 1,60,752/-
ಸಹಾಯಕ ಪ್ರಾಧ್ಯಾಪಕ04ರೂ. 1,38,108/-
ಹಿರಿಯ ನಿವಾಸಿ
45ರೂ. 1,38,108/-

ವಯಸ್ಸಿನ ಮಿತಿ:

  • ಪ್ರಾಧ್ಯಾಪಕ – ಗರಿಷ್ಠ 69
  • ಸಹ ಪ್ರಾಧ್ಯಾಪಕ – ಗರಿಷ್ಠ 69
  • ಸಹಾಯಕ ಪ್ರಾಧ್ಯಾಪಕ – ಗರಿಷ್ಠ 69
  • ಹಿರಿಯ ನಿವಾಸಿ – ಗರಿಷ್ಠ 45

ಸಂದರ್ಶನ ನಡೆಯುವ ಸ್ಥಳ : ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ

Walk-in Interview Venue : ESIC Medical College and Hospital, Kalaburagi

ಸಂದರ್ಶನ ನಡೆಯುವ ದಿನಾಂಕ : 08 ಸೆಪ್ಟೆಂಬರ್ 2025

ಪ್ರಮುಖ ಲಿಂಕ್‌ಗಳು

  • ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ : ಅಧಿಸೂಚನೆ
  • ಅಧಿಕೃತ ವೆಬ್‌ಸೈಟ್: esic.gov.in
Share to others
WhatsApp Group Join Now
Telegram Group Join Now

Leave a Comment