DHFWS ಯಾದಗಿರಿ ನೇಮಕಾತಿ 2025 | ಯಾದಗಿರಿ ಜಿಲ್ಲಾಸ್ಪತ್ರೆಗೆ 26 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

By user

Published on:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಯಾದಗಿರಿಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ಇಂದ ನಿಮಗಾಗಿ ಉತ್ತಮ ಅವಕಾಶವು ಕಾಯುತ್ತಿದೆ, ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

DHFWS ಯಾದಗಿರಿಯಿಂದ 26 ವೈದ್ಯಕೀಯ ಹುದ್ದೆಯನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. DHFWS ಯಾದಗಿರಿ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

DHFWS ಯಾದಗಿರಿ ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ (District Health and Family Welfare Society Yadgir )
ಹುದ್ದೆಯ ಹೆಸರುMBBS ಡಾಕ್ಟರ್, ತಂತ್ರಜ್ಞ (MBBS Doctor, Technician)
ಖಾಲಿ ಹುದ್ದೆಗಳ ಸಂಖ್ಯೆ26
ಸ್ಥಳಯಾದಗಿರಿ
ಅಪ್ಲೈ ಮಾಡುವ ವಿಧಾನಆನ್ಲೈನ್
ಅರ್ಜಿ ಸಲ್ಲಿಸುವ ಆರಂಭ ದಿನಾಂಕ11 ಜುಲೈ 2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ19 ಜುಲೈ 2025

DHFWS ಯಾದಗಿರಿ ಹುದ್ದೆಗಳ ವಿವರ

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆಶೈಕ್ಷಣಿಕ ಅರ್ಹತೆ

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು

Obstetrician and gynecologist
01MBBS degree along with a postgraduate degree in DGO, DNB, or MD (OBG)
ಮಕ್ಕಳ ತಜ್ಞ ವೈದ್ಯರು

Pediatrician
01MBBS with PG Degree In DM Neonatology/Fellowship in Neonatology/MD Pediatrics/DNB (Child Health)/DCH
ಅರವಳಿಕೆ ತಜ್ಞರು

Anesthesiologist
01MBBS with PG Degree of Anesthesia
ಕಿವಿ, ಮೂಗು ಮತ್ತು ಗಂಟಲು ತಜ್ಞರು

ENT Specialist
02MBBS with PG Degree In ENT Surgeon
Physician

ವೈದ್ಯ
03MBBS with PG Degree in MD (Physician), Minimum 3 Years Experience in Hospital Sector
MBBS ವೈದ್ಯರು05MBBS Convocation/Degree Certificate from Recognized University.
MBBS ವೈದ್ಯರು (NCD)02MBBS Convocation/Degree Certificate from Recognized University.
And min 3 years experience in hospital
MBBS ವೈದ್ಯರು (NUHM)02MBBS Convocation/Degree Certificate from Recognized University.
ದಂತ ನೈರ್ಮಲ್ಯ ತಜ್ಞರು

Dental Hyginist
01Diploma in Dental Hygienist
ದಂತ ತಂತ್ರಜ್ಞ

Dental technician
01Diploma in Dental Technician
ಆಪ್ಲೋಮೆಟ್ರಿಸ್ಟ್

Optometrist
01Diploma/ BSc in Optometry or Master in Optometry
And Minimum 2 Years Work Experience in Public Health Sector
ಆಡಿಯೊಮೆಟ್ರಿಕ ಸಹಾಯಕರು

Audiometric assistants
01A one-year Diploma in Hearing Loss (DHL) and a certificate of accreditation from RCI.
ಶ್ರವಣದೋಷವುಳ್ಳ ಮಕ್ಕಳ ಬೋದಕರು

Teachers for hearing impaired children
01Diploma in Training of Young Deaf and Hard of Hearing Receptionists (DTYDHH) and a certificate of recognition from RCI.
ನೇತ್ರ ಸಹಾಯಕರು

Ophthalmic assistants
02Diploma in Optometry/ Ophthalmic Assistant. Preference will be given Diploma in Optometry & Experience In NHM (Certificate Course in Computer Operation) and 2 Year Experience in Public health or Govt/Private health NPCB Rules.
ಬ್ಲಾಕ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ

Block Epidemiologist
01Medical Graduate with PG Degree/Diploma in Preventive and Social Medicine/Public Health or Epidemiology (such as MD MPH, DPH, MAE etc.) Or Any Medical Graduate with 2 years Experience in Public Health/(Desirable) Or M.Sc. In Life Sciences with 2 Years Experience in Public Health/( Desirable) Or 2 Years M.Sc.(Epidemiology) with Experience in Public Health/(Desirable)
ಲ್ಯಾಬ್ ತಂತ್ರಜ್ಞ

Lab Technician
01BSC MLT with 2 years lab. Experience in Diagnostic services for epidemic prone diseases, Diploma MLT with 2 years Lab Experience. And Knowledge of Computer is essential
ಹುದ್ದೆಯ ಹೆಸರುವೇತನ ಶ್ರೇಣಿ (ತಿಂಗಳಿಗೆ)
Obstetrician & Gynecologistರೂ.130000/-
Pediatrician
Anesthesiologist
ENT Specialistರೂ.110000/-
Physician
MBBS Doctorರೂ.46895-50000/-
MBBS Doctor (NCD) ರೂ.46894/-
Dental Hygienistರೂ.15000/-
Dental Technician
Optometrist ರೂ.12679/-
Audiometric Assistant ರೂ .15114/-
Instructors for Hearing Impaired Childrenರೂ .15554/-
Ophthalmic Assistantರೂ.13800/-
Block Epidemiologistರೂ.30000/-
Lab Technician ರೂ .16100/-

ಆಯ್ಕೆ ಪ್ರಕ್ರಿಯೆ:

  • ಮೆರಿಟ್ ಪಟ್ಟಿ

ಪ್ರಮುಖ ಲಿಂಕ್‌ಗಳು

Share to others
WhatsApp Group Join Now
Telegram Group Join Now

Leave a Comment