LATEST JOB NEWS
DC Office Gadag Recruitment 2026 | 154 Civil Servants Posts, Eligibility, Apply Offline | DHFWS Udupi Recruitment 2026 | 03 Clinical Psychologist, Optometrist Posts, Eligibility, Apply Offline | BWSSB Recruitment 2026 | 210 Water Supply Operator Posts, Eligibility, Apply Online | SPLOCA Recruitment 2026 | 01 Legal Typist Posts, Eligibility, Apply Offline | Bank of Baroda Recruitment 2026 | Local Bank Officer Posts, Eligibility, Apply Online |

ಇತರರಿಗಿಂತ ಮುಂಚಿತವಾಗಿ ನಿಮ್ಮ ಪಿಯುಸಿ ಪರೀಕ್ಷೆಯ ಫಲಿತಾಂಶ ಪಡೆಯಬೇಕೇ? ಇಲ್ಲಿದೆ ಡೈರೆಕ್ಟ್ ಲಿಂಕ್

ಕರ್ನಾಟಕ ಪರೀಕ್ಷಾ ಹಾಗೂ ಮೌಲ್ಯಮಾಪನ ಮಂಡಳಿಯು ಇಂದು ದಿನಾಂಕ 9 ಏಪ್ರಿಲ್ 2026ರಂದು ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದೆ.

WhatsApp Group Join Now
Telegram Group Join Now

ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವುದರಿಂದ ಫಲಿತಾಂಶ ಪ್ರಕಟವಾದ ನಂತರ ಎಲ್ಲಾ ವಿದ್ಯಾರ್ಥಿಗಳು ಒಮ್ಮೆಲೇ ವೆಬ್ಸೈಟ್ ಗೆ ಭೇಟಿ ನೀಡುವುದರಿಂದ ವೆಬ್ಸೈಟ್ ಸರ್ವರ್ ಎರೆಡ್ ತೋರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

Link – https://karresults.nic.in/

Leave a Comment