LATEST JOB NEWS
Zilla Panchayat Raichur Recruitment 2026 | 65 Tax collector & Clerk-cum-Data Entry Operator Posts, Eligibility, Apply Online | Airports Authority of India Recruitment 2026 | 205 Apprentice Posts, Eligibility, Apply Online | SWD Residential Schools Teacher Recruitment 2026 | 140 Posts, Eligibility, Apply Online | DUDC Chikkamagaluru Recruitment 2026 | 29 Civil Servants (Pourakarmika) Posts, Eligibility, Apply Offline | DDMA Yadgir Recruitment 2026 | 01 District Disaster Management Professional Posts, Eligibility, Apply Offline |

AAI ನೇಮಕಾತಿ 2025 | 976 ಕಿರಿಯ ಕಾರ್ಯನಿರ್ವಾಹಕರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

AAI ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿಮಗಾಗಿ ಉತ್ತಮ ಅವಕಾಶವನ್ನು ತಂದಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 976 ಕಿರಿಯ ಕಾರ್ಯನಿರ್ವಾಹಕರು ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. AAI ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ಸೆಪ್ಟೆಂಬರ್ 2025. 

AAI ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ

Airports Authority of India
ಹುದ್ದೆಯ ಹೆಸರುಕಿರಿಯ ಕಾರ್ಯನಿರ್ವಾಹಕರು

Junior Executives
ಖಾಲಿ ಹುದ್ದೆಗಳ ಸಂಖ್ಯೆ976
ಸ್ಥಳಭಾರತದಾದ್ಯಂತ
ಅಪ್ಲೈ ಮಾಡುವ ವಿಧಾನಆನ್ಲೈನ್
Online
ಅಧಿ ಸೂಚನೆ ಬಿಡುಗಡೆಯಾದ ದಿನಾಂಕ28 ಆಗಸ್ಟ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ27 ಸೆಪ್ಟೆಂಬರ್ 2025

AAI ಹುದ್ದೆಗಳ ವಿವರ

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆ ವಿದ್ಯಾರ್ಹತೆ
ಜೂನಿಯರ್ ಎಕ್ಸಿಕ್ಯೂಟಿವ್ (ಆರ್ಕಿಟೆಕ್ಚರ್)

Junior Executive (Architecture)
11ಆರ್ಕಿಟೆಕ್ಚರ್‌ನಲ್ಲಿ ಪದವಿ

Degree in Architecture
ಜೂನಿಯರ್ ಎಕ್ಸಿಕ್ಯೂಟಿವ್ (ಸಿವಿಲ್)

Junior Executive (Civil)
199ಸಿವಿಲ್‌ನಲ್ಲಿ ಪದವಿ, ಬಿ.ಇ ಅಥವಾ ಬಿ.ಟೆಕ್

Degree, B.E or B.Tech in Civil
ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್)

Junior Executive (Electrical)
208ಎಲೆಕ್ಟ್ರಿಕಲ್‌ನಲ್ಲಿ ಪದವಿ, ಬಿ.ಇ ಅಥವಾ ಬಿ.ಟೆಕ್.

Degree, B.E or B.Tech in Electrical
ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಾನಿಕ್ಸ್)

Junior Executive (Electronics)
527ಎಲೆಕ್ಟ್ರಾನಿಕ್ಸ್/ದೂರಸಂಪರ್ಕ/ಎಲೆಕ್ಟ್ರಿಕಲ್‌ನಲ್ಲಿ ಪದವಿ, ಬಿ.ಇ ಅಥವಾ ಬಿ.ಟೆಕ್.

Degree, B.E or B.Tech in Electronics/Telecommunications/Electrical
ಜೂನಿಯರ್ ಎಕ್ಸಿಕ್ಯೂಟಿವ್ (ಮಾಹಿತಿ ತಂತ್ರಜ್ಞಾನ)

Junior Executive (Information Technology)
31ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಎಂಜಿನಿಯರಿಂಗ್/ಐಟಿ/ಎಲೆಕ್ಟ್ರಾನಿಕ್ಸ್, ಎಂಸಿಎ ವಿಷಯದಲ್ಲಿ ಪದವಿ, ಬಿ.ಇ ಅಥವಾ ಬಿ.ಟೆಕ್.

Degree, B.E or B.Tech in Computer Science/Computer Engineering/IT/Electronics, MCA

ಆಯ್ಕೆ ಪ್ರಕ್ರಿಯೆ:

  • GATE 2023/GATE 2024/GATE 2025 Scores
  • Application Verification

ವಯಸ್ಸಿನ ಮಿತಿ:

  • ಗರಿಷ್ಠ ವಯಸ್ಸಿನ ಮಿತಿ – 27 ವರ್ಷ

ಪ್ರಮುಖ ಲಿಂಕ್‌ಗಳು

WhatsApp Group Join Now
Telegram Group Join Now

Leave a Comment