⚡ LATEST JOB NEWS
MRPL Recruitment 2026 – Graduate Apprentice Trainee, Technician Apprentice Trainee Posts | Bharat Electronics Limited Recruitment 2026 – 14 Project Engineer – I Posts , Apply Online | Shivamogga Mahanagara Palike Recruitment 2026 – 45 Pourakarmika (UGD Helper) , Apply Offline | HAL India Recruitment 2026 – 150 Junior Executive Posts, Apply Online | Railway Recruitment Board Recruitment 2026 – 3548 Posts, Apply Online |

ಭಾರತೀಯ ಸೇನೆ ನೇಮಕಾತಿ 2025 | ಭಾರತೀಯ ಸೇನೆ ಅಧಿಸೂಚನೆಗಾಗಿ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ | 31 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ಸೇನೆಯಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಭಾರತೀಯ ಸೇನೆಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ನಿಮಗಾಗಿ ಉತ್ತಮ ಅವಕಾಶವು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.

WhatsApp Group Join Now
Telegram Group Join Now

ಭಾರತೀಯ ಸೇನೆಯಿಂದ 31 SSC ಹುದ್ದೆಯನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ಭಾರತೀಯ ಸೇನೆ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ದಿನಾಂಕ 21 ಆಗಸ್ಟ್ 2025 ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಭಾರತೀಯ ಸೇನೆ ಅಧಿಸೂಚನೆಯ ವಿವರಗಳು

ಸಂಸ್ಥೆಯ ಹೆಸರುಭಾರತೀಯ ಸೇನೆಗೆ ಸೇರಿ
Join Indian Army
ಹುದ್ದೆಯ ಹೆಸರುSSC
ಖಾಲಿ ಹುದ್ದೆಗಳ ಸಂಖ್ಯೆ31
ಸ್ಥಳಭಾರತದಾದ್ಯಂತ (All Over India)
ಅಪ್ಲೈ ಮಾಡುವ ವಿಧಾನಆನ್ಲೈನ್ (Online)
ಅರ್ಜಿ ಸಲ್ಲಿಸುವ ಆರಂಭ ದಿನಾಂಕ23 ಜುಲೈ 2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಉದ್ಯೋಗ ಸುದ್ದಿಆರೋಗ್ಯ ವಿಮೆ21 ಆಗಸ್ಟ್ 2025

ಭಾರತೀಯ ಸೇನೆ ಹುದ್ದೆಗಳ ವಿವರ

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆಶೈಕ್ಷಣಿಕ ಅರ್ಹತೆ
SSC(Tech)30BE / BTech
SSC(W)(Non Tech)(Non UPSC)01Graduation

ವಯಸ್ಸಿನ ಮಿತಿ :

  • ಗರಿಷ್ಠ ವಯಸ್ಸಿನ ಮಿತಿ – 20 ವರ್ಷ
  • ಕನಿಷ್ಠ ವಯಸ್ಸಿನ ಮಿತಿ – 27 ವರ್ಷ

ಆಯ್ಕೆ ಪ್ರಕ್ರಿಯೆ:

  • ಅರ್ಜಿಗಳ ಕಿರುಪಟ್ಟಿ
  • SSB ಸಂದರ್ಶನ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ (ತಿಂಗಳಿಗೆ) : ರೂ. 56,100 – 2,50,000/-

ಪ್ರಮುಖ ಲಿಂಕ್‌ಗಳು

Leave a Comment